ಕೊಡಗು:ಕಾಫಿ ತೋಟದ ಕಾವಲುಗಾರನ ಮೇಲೆ ಕಾಡಾನೆ ದಾಳಿ ಮಾಡಿರುವ ಘಟನೆ ವಿರಾಜಪೇಟೆ ತಾಲೂಕಿನ ತೂಬನಕೊಲ್ಲಿ ಬಳಿ ರಾತ್ರಿ ನಡೆದಿದೆ.
ಕಾಫಿ ಕಣ ಕಾವಲುಗಾರನ ಮೇಲೆ ಕಾಡಾನೆ ದಾಳಿ.. ಗಂಭೀರ ಗಾಯ - elephant attack
ಆನೆ ದಾಳಿಯಿಂದ ಕಾಫಿ ತೋಟದ ವಾಚರ್ ಶೇಖರ್ (45) ಅವರು ಗಂಭೀರವಾಗಿ ಗಾಯಗೊಂಡಿದ್ದು, ಬೆನ್ನು ಮೂಳೆ ಮುರಿದಿದೆ ಎನ್ನಲಾಗಿದೆ.

ಗಂಭೀರ ಗಾಯಗೊಂಡ ವಾಚರ್ ಶೇಖರ್
ಆನೆ ದಾಳಿಯಿಂದ ಕಾಫಿ ತೋಟದ ವಾಚರ್ ಶೇಖರ್ (45) ಅವರು ಗಂಭೀರವಾಗಿ ಗಾಯಗೊಂಡಿದ್ದು, ಬೆನ್ನು ಮೂಳೆ ಮುರಿದಿದೆ ಎನ್ನಲಾಗಿದೆ.
ಬಿಬಿಟಿಸಿ ಕಾಫಿ ಎಸ್ಟೇಟ್‌ನಲ್ಲಿ ಕಾಫಿ ಕಣ ಕಾಯುತ್ತಿದ್ದ ಸಂದರ್ಭದಲ್ಲಿ ಸಲಗ ದಾಳಿ ನಡೆಸಿದೆ. ಗಾಯಾಳು ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.