ಕರ್ನಾಟಕ

karnataka

ETV Bharat / state

ದಿವ್ಯಾಂಗನಂತೆ ನಟಿಸಿ ಭಿಕ್ಷೆ ಬೇಡುತ್ತಿದ್ದ ಯುವಕನಿಗೆ ಗೂಸಾ! - ಕೊಡಗಿನಲ್ಲಿ ನಕಲಿ ಭಿಕ್ಷುಕನನ್ನು ಪೊಲೀಸರಿಗೆ ಒಪ್ಪಿಸಿದ ಗ್ರಾಮಸ್ಥರು ಲೆಟೆಸ್ಟ್ ನ್ಯೂಸ್​

ದಿವ್ಯಾಂಗನಂತೆ ನಾಟಕವಾಡಿ ಭಿಕ್ಷೆ ಬೇಡುತ್ತಿದ್ದ ಯುವಕನನ್ನು ಗ್ರಾಮಸ್ಥರು ಥಳಿಸಿ ಪೊಲೀಸರಿಗೆ ಒಪ್ಪಿಸಿರುವ ಘಟನೆ ವಿರಾಜಪೇಟೆ ತಾಲೂಕಿನ ಪೊನ್ನಂಪೇಟೆಯಲ್ಲಿ ನಡೆದಿದೆ.

ಭಿಕ್ಷೆಯ ನಾಟಕ
fake beggar

By

Published : Dec 7, 2019, 9:14 AM IST

ಕೊಡಗು:ಯುವಕನೊಬ್ಬ ತನ್ನ ಕಾಲು ಸ್ವಾಧೀನ ಕಳೆದುಕೊಂಡಂತೆ ನಾಟಕವಾಡಿ ಭಿಕ್ಷೆ ಬೇಡುತ್ತಿದ್ದಾಗ ಸ್ಥಳೀಯರ ಕೈಗೆ ಸಿಕ್ಕಿ ಗೂಸಾ ತಿಂದಿರುವ ಘಟನೆ ವಿರಾಜಪೇಟೆ ತಾಲೂಕಿನ ಪೊನ್ನಂಪೇಟೆಯಲ್ಲಿ ನಡೆದಿದೆ.

ದಿವ್ಯಾಂಗನಂತೆ ನಾಟಕವಾಡುತ್ತಿದ್ದ ಯುವಕ

ಅಂಕೋಲ‌ ಮೂಲದ ವಿನಯ್ ದಿವ್ಯಾಂಗನ ಸೋಗಿನಲ್ಲಿ ನಟಿಸುತ್ತಿದ್ದ ವ್ಯಕ್ತಿ. ಅನುಮಾನ ಬಂದು ಸ್ಥಳೀಯರು ಆತನನ್ನು ವಿಚಾರಿಸಿದಾಗ ನಾಟಕ ಆಡುತ್ತಿರುವುದು ಗೊತ್ತಾಗಿದೆ. ನಂತರ ಸಾರ್ವಜನಿಕರು ಯುವಕನಿಗೆ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಸಂಬಂಧ ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details