ಕರ್ನಾಟಕ

karnataka

ETV Bharat / state

ಕೊಡಗಿನಲ್ಲಿ ಕಾಡುಕೋಣ ಬೇಟೆ: ಇಬ್ಬರ ಬಂಧನ - Two people arrest for Wildcat hunting in kodagu

ಕೊಡಗು ಜಿಲ್ಲೆಯ ವಿರಾಜಪೇಟೆ ಅರಣ್ಯ ವಿಭಾಗದ ಅಧಿಕಾರಿಗಳು, ಕಾಡುಕೋಣ ಬೇಟೆಯಾಡಿ ಮಾಂಸ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿದ್ದಾರೆ.

Two people arrest for Wildcat hunting in kodagu
ಕಾಡುಕೋಣ ಬೇಟೆಯಾಡಿದ ಇಬ್ಬರ ಬಂಧನ.

By

Published : Apr 19, 2020, 4:38 PM IST

ಕೊಡಗು: ಕಾಡುಕೋಣ ಬೇಟೆಯಾಡಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ವಿರಾಜಪೇಟೆ ಅರಣ್ಯ ವಿಭಾಗದ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.

ಕಾಡುಕೋಣ ಬೇಟೆಯಾಡಿದ ಇಬ್ಬರ ಬಂಧನ

ಈ ಸಂಬಂಧ ಪುಲಿಯೇರಿ ಗ್ರಾಮದ ಯು.ಕೆ.ಸುಬ್ಬಯ್ಯ (45) ಹಾಗೂ ಅಪ್ರಾಪ್ತ ಬಾಲಕನನ್ನು ವಶಕ್ಕೆ ಪಡೆಯಲಾಗಿದೆ.

ಪುಲಿಯೇರಿ ಗ್ರಾಮದ ದೇವಯ್ಯರ ಕಾಡಿನಲ್ಲಿ ಆರೋಪಿಗಳು ಕಾಡುಕೋಣವನ್ನು ಬೇಟೆಯಾಡಿ ಮಾಂಸ ಮಾರಾಟ ಮಾಡುತ್ತಿದ್ದ ಮಾಹಿತಿ ಮೇರೆಗೆ ದಾಳಿ ನಡೆಸಿ ಬಂಧಿಸಲಾಗಿದೆ.

ABOUT THE AUTHOR

...view details