ಕೊಡಗು :ಮಡಿಕೇರಿಯಲ್ಲಿ ಕೊರೊನಾ ವಾರಿಯರ್ಸ್‌ಗೆ ನಿವೃತ ಸೇನಾಧಿಕಾರಿ ನಂದಾ ಕಾರ್ಯಪ್ಪ ಗೌರವ ನಮನ ಸಲ್ಲಿಸಿದರು.
ಕೊರೊನಾ ವಾರಿಯರ್ಸ್‌ಗೆ ಗೌರವ ಸಲ್ಲಿಸಿದ ನಿವೃತ ಸೇನಾಧಿಕಾರಿ ನಂದಾ ಕಾರ್ಯಪ್ಪ.. - ಮಡಿಕೇರಿಯ ಪೊಲೀಸ್ ಗ್ರೌಂಡ್
ಪೊಲೀಸ್ ಗ್ರೌಂಡ್ನಲ್ಲಿರುವ ಪೊಲೀಸ್ ಸ್ಮಾರಕಕ್ಕೆ ನಿವೃತ ಏರ್ ಚೀಫ್ ಮಾರ್ಷಲ್ ನಂದಾ ಕಾರ್ಯಪ್ಪ ದಂಪತಿ ಕೊರೊನಾ ವಾರಿಯರ್ಸ್ ಗೌರವ ಸಲ್ಲಿಸಿದರು.

ಕೊರೊನಾ ವಾರಿಯರ್ಸ್‌ಗೆ ಗೌರವ ಸಲ್ಲಿಸಿದ ನಿವೃತ ಸೇನಾಧಿಕಾರಿ ನಂದಾ ಕಾರ್ಯಪ್ಪ
ಕೊರೊನಾ ವಾರಿಯರ್ಸ್‌ಗೆ ಗೌರವ ಸಲ್ಲಿಸಿದ ನಿವೃತ ಸೇನಾಧಿಕಾರಿ ನಂದಾ ಕಾರ್ಯಪ್ಪ..
ಮಡಿಕೇರಿಯ ಪೊಲೀಸ್ ಗ್ರೌಂಡ್ನಲ್ಲಿರುವ ಪೊಲೀಸ್ ಸ್ಮಾರಕಕ್ಕೆ ನಿವೃತ ಏರ್ ಚೀಫ್ ಮಾರ್ಷಲ್ ನಂದಾ ಕಾರ್ಯಪ್ಪ ಕುಟುಂಬ ಸಮೇತರಾಗಿ ಬಂದು ಪುಷ್ಪ ಗುಚ್ಚವನ್ನಿರಿಸಿ ಗೌರವ ಸಲ್ಲಿಸಿದ್ರು. ಅಲ್ಲದೆ ಕೊಡಗು ಎಸ್ಪಿ ಸುಮನ್ ಡಿ. ಹಾಗೂ ಜಿಲ್ಲಾ ಶಸ್ತ್ರ ಪಡೆಯ ಇನ್ಸ್ಪೆಕ್ಟರ್ ರಾಚಯ್ಯ ಸೇರಿ ವಿವಿಧ ಗಣ್ಣರು ಪುಷ್ಪ ಗುಚ್ಚಗಳನ್ನಿಟ್ಟು ಗೌರವ ಸಮರ್ಪಣೆ ಮಾಡಿದರು.
ಆ ಮೂಲಕ ಕೊರೊನಾ ನಿಯಂತ್ರಿಸಲು ಹಗಲಿರುಳು ದುಡಿಯುತ್ತಿರುವ ಕೊರೊನಾ ವಾರಿಯರ್ಸ್‌ಗೆ ಗೌರವ ಸಲ್ಲಿಸಿದ್ದರು.