ಕೊಡಗು: ನಿಗಮ ಮಂಡಳಿಗಳನ್ನು ಮಾಡುವಾಗ ಸರ್ಕಾರ ನೋಡಿ ಮಾಡಬೇಕು ಎಂದು ಶಾಸಕ ಅಪ್ಪಚ್ಚು ರಂಜನ್ ಅಭಿಪ್ರಾಯಪಟ್ಟಿದ್ದಾರೆ.
ಆರ್ಥಿಕವಾಗಿ-ಸಾಮಾಜಿಕವಾಗಿ ಹಿಂದುಳಿದವರನ್ನು ಸೇರಿಸಿ ನಿಗಮ ಮಾಡುವುದು ಒಳ್ಳೆಯದು: ಅಪ್ಪಚ್ಚು ರಂಜನ್ - Maratha Development Corporation
ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದರನ್ನು ಸೇರಿಸಿ ನಿಗಮ ಮಾಡುವುದು ಒಳ್ಳೆಯದು ಎಂದು ಸಿಎಂ ರಚಿಸಿದ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಶಾಸಕ ಅಪ್ಪಚ್ಚು ರಂಜನ್ ಮಡಿಕೇರಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.
ಶಾಸಕ ಅಪ್ಪಚ್ಚು ರಂಜನ್
ರಾಜ್ಯದಲ್ಲಿ ಎಲ್ಲಾ ಸಮುದಾಯಗಳಲ್ಲೂ ಆರ್ಥಿಕವಾಗಿ ಹಿಂದುಳಿದವರಿದ್ದಾರೆ. ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದರನ್ನು ಸೇರಿಸಿ ನಿಗಮ ಮಾಡುವುದು ಒಳ್ಳೆಯದು ಎಂದು ಸಿಎಂ ರಚಿಸಿದ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಶಾಸಕ ಅಪ್ಪಚ್ಚು ರಂಜನ್ ಮಡಿಕೇರಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.