ಕರ್ನಾಟಕ

karnataka

ETV Bharat / state

ರೈತರು ಆತ್ಮಹತ್ಯೆ ಮಾಡಿಕೊಳ್ಳಬಾರದು, ಹಾಗೆ ಮಾಡುವವರು ಹೇಡಿಗಳು: ಬಿ.ಸಿ.ಪಾಟೀಲ್ - ಮಂಡ್ಯ ಜಿಲ್ಲೆಯ ಮಡವಿನಕೋಡಿ

ಮಂಡ್ಯ ಜಿಲ್ಲೆಯ ಮಡವಿನಕೋಡಿ ಎಂಬ ಗ್ರಾಮದ ರೈತ ಮಹಿಳೆ ಲಕ್ಷ್ಮಿದೇವಮ್ಮ, ತನ್ನ 6.5 ಎಕರೆ ಜಮೀನಿನಲ್ಲಿ ಸಾವಯವ ಕೃಷಿಯಿಂದ ಆರ್ಥಿಕ ಸ್ವಾವಲಂಬನೆ ಸಾಧಿಸಿದ್ದಾರೆ. ಆ ಭಾಗದಲ್ಲಿ ನಾನು ಹೋಗಿದ್ದಾಗ, ಮಹಿಳೆ ಮಾಡಿರುವ ಕೃಷಿಯನ್ನು ನೋಡಿ ಸಂತೋಷಪಟ್ಟಿದ್ದೇನೆ ಎಂದು ಬಿ.ಸಿ.ಪಾಟೀಲ್ ಹೇಳಿದರು.

minister bc patil talk about formers sucide news
ಬಿ.ಸಿ.ಪಾಟೀಲ್

By

Published : Dec 3, 2020, 4:18 PM IST

Updated : Dec 3, 2020, 5:24 PM IST

ಕೊಡಗು: ಯಾವ ರೈತರೂ ಆತ್ಮಹತ್ಯೆ ಮಾಡಿಕೊಳ್ಳಬಾರದು, ಹಾಗೆ ಆತ್ಮಹತ್ಯೆ ಮಾಡಿಕೊಳ್ಳುವವರು ಹೇಡಿಗಳು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಕಿವಿಮಾತು ಹೇಳಿದ್ದಾರೆ.‌

ಬಿ.ಸಿ.ಪಾಟೀಲ್, ಸಚಿವ

ಮಂಡ್ಯ ಜಿಲ್ಲೆಯ ಮಡವಿನಕೋಡಿ ಎಂಬ ಗ್ರಾಮದ ರೈತ ಮಹಿಳೆ ಲಕ್ಷ್ಮಿದೇವಮ್ಮ, ತನ್ನ 6.5 ಎಕರೆ ಜಮೀನಿನಲ್ಲಿ ಸಾವಯವ ಕೃಷಿಯಿಂದ ಆರ್ಥಿಕ ಸ್ವಾವಲಂಬನೆ ಸಾಧಿಸಿದ್ದಾರೆ. ಆ ಭಾಗದಲ್ಲಿ ನಾನು ಹೋಗಿದ್ದಾಗ, ಮಹಿಳೆ ಮಾಡಿರುವ ಕೃಷಿಯನ್ನು ನೋಡಿ ಸಂತೋಷಪಟ್ಟಿದ್ದೇನೆ ಎಂದರು.‌

’’ಬಂಗಾರ ಎಲ್ಲ ಜಮೀನಿಗೆ ಹಾಕಿದೀಯಾ.. ಇದೆಲ್ಲ ಹೇಗೆ ಎಂದು ಪ್ರಶ್ನಿಸಿದಾಗ, ಆಕೆ ಸ್ವಾಮಿ ನಾನು ಕಳೆದ 35 ವರ್ಷಗಳಿಂದ ಭೂಮಿ ತಾಯಿಯ ಸೇವೆ ಮಾಡುತ್ತಿದ್ದೇನೆ ಎಂದು ಉತ್ತರಿಸಿದರು‌. ಆ ಹೆಣ್ಣು ಮಗಳು ಇತರರಿಗೆ ಸ್ಫೂರ್ತಿ ಆಗಿದ್ದಾರೆ’’ಎಂದರು.

ಇದನ್ನೂ ಓದಿ: ಹಿಂಗಾರು ಹಂಗಾಮಿಗೆ ಸಿದ್ಧಗೊಂಡ ಕೃಷಿ ಇಲಾಖೆ: ಪೂರ್ವಭಾವಿ ಸಭೆ ನಡೆಸಿದ ಬಿ.ಸಿ.ಪಾಟೀಲ್

Last Updated : Dec 3, 2020, 5:24 PM IST

ABOUT THE AUTHOR

...view details