ಕೊಡಗು: ಬುದ್ಧಿಮಾಂದ್ಯ ಬಾಲಕನ ಕುಟುಂಬದ ಸಮಸ್ಯೆ ಕುರಿತು ವರದಿಗೆ ಸ್ಥಳೀಯ ನಿವಾಸಿಯೊಬ್ಬರು ಸ್ಪಂದಿಸಿದ್ದು, ಬುದ್ಧಿ ಮಾಂದ್ಯನಿಗೆ ವೈದ್ಯಕೀಯ ನೆರವು ನೀಡಿ ಮಾನವೀಯತೆ ಮೆರೆದಿದ್ದಾರೆ.
ಬುದ್ಧಿಮಾಂದ್ಯ ಮಗುವಿಗೆ ವೈದ್ಯಕೀಯ ನೆರವು: ಸ್ಥಳೀಯ ನಿವಾಸಿಯ ಮಾನವೀಯತೆ - a dementia child In Kodagu
ಲಾಕ್‍ಡೌನ್ ಪರಿಣಾಮ ಕುಟುಂಬಕ್ಕೆ ಕೂಲಿ ಇಲ್ಲದೇ ಹಾಗೂ ಮಾತ್ರೆಗಳನ್ನು ತೆಗೆದುಕೊಳ್ಳಲು ಹಣವಿಲ್ಲದೇ ಪರದಾಡುತ್ತಿದ್ದರು. ಈ ಬಗ್ಗೆ ವರದಿ ನೋಡಿದ ಮಡಿಕೇರಿ ತಾಲೂಕಿನ ನಾಪೋಕ್ಲು ನಿವಾಸಿ ಆರತಿ ಅವರು 3 ತಿಂಗಳಿಗೆ ಸಾಕಾಗುವಷ್ಟು ಮಾತ್ರೆಗಳನ್ನು ಕೊಟ್ಟು ಸಾಂತ್ವನ ಹೇಳಿದ್ದಾರೆ.
ಬುದ್ಧಿಮಾಂದ್ಯ ಮಗುವಿಗೆ ವೈದ್ಯಕೀಯ ನೆರವು
ಜಿಲ್ಲೆಯ ವಿರಾಜಪೇಟೆ ತಾಲೂಕಿನ ಅವರೆಗುಂದ ಗ್ರಾಮದ ಹರೀಶ್ ಮತ್ತು ಲೀಲಮ್ಮ ದಂಪತಿಯ ಬುದ್ಧಿಮಾಂದ್ಯ ಪುತ್ರ ಪ್ರವೀಣ್ ಕುಟುಂಬ ಲಾಕ್‌ಡೌನ್ ಬಳಿಕ ಶೋಚನೀಯ ಪರಿಸ್ಥಿತಿ ಎದುರಿಸುತ್ತಿತ್ತು.