ಕೊಡಗು: ನಟಿ ರಶ್ಮಿಕಾ ಮಂದಣ್ಣ ಮನೆ ಮೇಲಿನ ಐಟಿ ದಾಳಿಗೆ ಹೊಸದಾಗಿ ಕೋಟ್ಯಂತರ ರೂಪಾಯಿ ಆಸ್ತಿ ಖರೀದಿಸಿದ್ದೇ ಕಾರಣ ಎನ್ನಲಾಗುತ್ತಿದೆ.
ಆಸ್ತಿ ಖರೀದಿಸಿದ್ದೇ ರಶ್ಮಿಕಾಗೆ ಮುಳುವಾಯಿತಾ..? - IT attack on house of actress Rashmika Mandanna
ನಟಿ ರಶ್ಮಿಕಾ ಎರಡು ತಿಂಗಳ ಹಿಂದಷ್ಟೇ ಬಿಟ್ಟಂಗಾಲದಲ್ಲಿ 2.5 ಕೋಟಿ ಮೌಲ್ಯದ 5.5 ಎಕರೆ ಜಾಗ ಖರೀದಿಸಿದ್ದೇ ಐಟಿ ದಾಳಿಗೆ ಮುಖ್ಯ ಕಾರಣ ಎಂದು ಹೇಳಲಾಗ್ತಿದೆ.
ಆಸ್ತಿ ಖರೀದಿಸಿದ್ದೇ ರಶ್ಮಿಕಾಗೆ ಮುಳುವಾಯಿತಾ..?
ನಟಿ ರಶ್ಮಿಕಾ ಎರಡು ತಿಂಗಳ ಹಿಂದಷ್ಟೇ ಬಿಟ್ಟಂಗಾಲದಲ್ಲಿ 2.5 ಕೋಟಿ ಮೌಲ್ಯದ 5.5 ಎಕರೆ ಜಾಗ ಖರೀದಿಸಿದ್ದೇ ಐಟಿ ದಾಳಿಗೆ ಮುಖ್ಯ ಕಾರಣ ಎಂದು ಹೇಳಲಾಗ್ತಿದೆ.
ಹೊಸದಾಗಿ ಖರೀದಿಸಿದ ಜಾಗದಲ್ಲಿ ಇಂಟರ್ ನ್ಯಾಷನಲ್ ರೆಸಿಡೆನ್ಸಿಯಲ್ ಶಾಲೆ ಹಾಗೂ ಪೆಟ್ರೋಲ್ ಬಂಕ್ ನಿರ್ಮಿಸಲು ಮುಂದಾಗಿದ್ದರು ಎಂಬ ಮಾಹಿತಿ ಹರಿದಾಡುತ್ತಿದೆ. ಈ ಎಲ್ಲ ಊಹಾಪೋಹ ಹಾಗೂ ದಾಳಿ ಬಗ್ಗೆ ಐಟಿ ಅಧಿಕಾರಿಗಳು ಅಧಿಕೃತ ಮಾಹಿತಿ ನೀಡಿದ ಬಳಿಕವಷ್ಟೇ ದಾಳಿಯ ಹಿಂದಿನ ಉದ್ದೇಶ ಗೊತ್ತಾಗಲಿದೆ.