ಕೊಡಗು:ಹರಿಯುವ ತೋಡಿನಲ್ಲಿ ಕೊಳೆತ ಸ್ಥಿತಿಯಲ್ಲಿ ಅಪರಿಚಿತ ಮೃತದೇಹವೊಂದು ಪತ್ತೆಯಾಗಿರುವ ಘಟನೆ ಪಟ್ಟಣದ ಹೊರವಲಯದ ಮುಳಿಯ ಸೈಟ್ ಬಳಿ ನಡೆದಿದೆ.
ಹರಿಯುವ ತೋಡಿನಲ್ಲಿ ಅಪರಿಚಿತ ಮೃತದೇಹ ಪತ್ತೆ - ಲೆಟೆಸ್ಟ್ ಕೊಡಗು ಸಾವಿನ ನ್ಯೂಸ್
ಹರಿಯುವ ತೋಡಿ(ಸಣ್ಣ ಹೊಳೆ) ನಲ್ಲಿ ಅಪರಿಚಿತ ಮೃತದೇಹವೊಂದು ಪತ್ತೆಯಾಗಿರುವ ಘಟನೆ ಮುಳಿಯ ಸೈಟ್ ಬಳಿ ನಡೆದಿದೆ.
ಹರಿವ ತೋಡಿನಲ್ಲಿ ಅಪರಿತ ಮೃತದೇಹ ಪತ್ತೆ
ಮೇಲ್ನೋಟಕ್ಕೆ ಇದು ಅಂದಾಜು 40 ವಯಸ್ಸಿನ ವ್ಯಕ್ತಿಯ ಮೃತದೇಹ ಇರಬಹುದು ಎಂದು ಅಂದಾಜಿಸಲಾಗಿದ್ದು, ನಾಲ್ಕೈದು ದಿನಗಳ ಹಿಂದಷ್ಟೆ ಮೃತಪಟ್ಟಿರಬಹುದು ಎನ್ನಲಾಗಿದೆ. ಸದ್ಯ ಈ ಸಂಬಂಧ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated : Dec 1, 2019, 8:44 PM IST