ಕರ್ನಾಟಕ

karnataka

ETV Bharat / state

ಕಾಸರಗೂಡಿಂದ ಮರಳಿದ್ದ ವ್ಯಕ್ತಿಗೆ ಜ್ವರ: ಕೊಡಗು ಜಿಲ್ಲಾಸ್ಪತ್ರೆಗೆ ದಾಖಲು - ಕೊರೊನಾ ಸೋಂಕು

ಮಡಿಕೇರಿ ತಾಲೂಕಿನ ಮೇಕೇರಿ ಗ್ರಾಮದ 45 ವರ್ಷದ ವ್ಯಕ್ತಿಗೆ ರಾತ್ರಿ ತೀವ್ರ ಜ್ವರ ಕಾಣಿಸಿಕೊಂಡಿದೆ. ಈತ ಮಾರ್ಚ್ 20 ರಂದು ನೆರೆಯ ಕೇರಳ ರಾಜ್ಯದಿಂದ ಮೇಕೆರಿಗೆ ಬಂದಿದ್ದ ಎನ್ನಲಾಗಿದೆ.

ಕಾಸರಗೂಡಿಂದ ಮರಳಿದ್ದ ವ್ಯಕ್ತಿಗೆ ಜ್ವರ
ಕಾಸರಗೂಡಿಂದ ಮರಳಿದ್ದ ವ್ಯಕ್ತಿಗೆ ಜ್ವರ

By

Published : Apr 1, 2020, 12:02 PM IST

ಕೊಡಗು: ವ್ಯಕ್ತಿಗೆ ತೀವ್ರ ಜ್ಚರ ಕಾಣಿಸಿಕೊಂಡ ಪರಿಣಾಮ ಮಡಿಕೇರಿಯ ಜಿಲ್ಲಾ ಆಸ್ಪತ್ರೆಗೆ ದಾಖಲುಮಾಡಲಾಗಿದೆ. ‌

ಮಡಿಕೇರಿ ತಾಲೂಕಿನ ಮೇಕೇರಿ ಗ್ರಾಮದ 45 ವರ್ಷದ ವ್ಯಕ್ತಿಗೆ ರಾತ್ರಿ ತೀವ್ರ ಜ್ವರ ಕಾಣಿಸಿಕೊಂಡಿದೆ. ಈತ ಮಾರ್ಚ್ 20 ರಂದು ನೆರೆಯ ಕೇರಳದಿಂದ ಮೇಕೆರಿಗೆ ಬಂದಿದ್ದ ಎನ್ನಲಾಗಿದೆ.

ವ್ಯಕ್ತಿ ಆಸ್ಪತ್ರೆಗೆ ದಾಖಲಾಗಿದ್ದು, ಜ್ವರ ಇರುವುದು ಕಂಡು ಬಂದಿದೆ. ಆತನ ಗಂಟಲು ದ್ರವವನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿಗೆ ನಿರಿಕ್ಷಿಸುತ್ತಿದ್ದೇವೆ ಎಂದು ಜಿಲ್ಲಾ ಆರೋಗ್ಯ ಅಧಿಕಾರ ಡಾ.ಮೋಹನ್ ಸ್ಪಷ್ಟಪಡಿಸಿದ್ದಾರೆ.

ABOUT THE AUTHOR

...view details