ಕರ್ನಾಟಕ

karnataka

ETV Bharat / state

ಕೊರೊನಾ ಬಗ್ಗೆ ಸುಳ್ಳುಸುದ್ದಿ ಹರಡಿದ್ರೆ ಕಠಿಣ ಕ್ರಮ.. ಕೊಡಗು ಎಸ್​​ಪಿ ಖಡಕ್ ವಾರ್ನಿಂಗ್​​! - ಕೊಡಗು ಕೊರೊನಾ ವೈರಸ್ ಪ್ರಕರಣ

ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೊರೊನಾ ಸೋಂಕಿನ ಬಗ್ಗೆ ಕೆಲವು ಮಾಧ್ಯಮಗಳು ವದಂತಿಗಳನ್ನು ಸೃಷ್ಟಿಸುತ್ತಿವೆ. ಇದರಿಂದ ಕೆಲವರಲ್ಲಿ ಆತಂಕ ಮನೆ ಮಾಡಿದಂತೆ ಆಗುತ್ತದೆ ಎಂದು ಸಲಹೆ ನೀಡಿದ್ದಾರೆ. ಕೊರೊನಾಕ್ಕಿಂತಲೂ ಅಪಾಯಕಾರಿ ಸುಳ್ಳು ಸುದ್ದಿ, ಅನುಮಾನದ ಸುದ್ದಿಗಳನ್ನು ಫಾರ್ವಡ್‌ ಮಾಡದಿರಿ ಅಂತ ಕೊಡಗು ಎಸ್​ಪಿ ಮನವಿ ಮಾಡಿದ್ದಾರೆ.

dont spread fake news about coronavirus says SP Sumana d pannekar
ಕೊರೊನಾ ಬಗ್ಗೆ ಸುಳ್ಳುಸುದ್ದಿ ಹರಡಿದ್ರೆ ಕಠಿಣ ಕ್ರಮ: ಎಸ್​​ಪಿ ಖಡಕ್ ವಾರ್ನಿಂಗ್​​

By

Published : Apr 1, 2020, 8:19 PM IST

ಕೊಡಗು :ಕೊರೊನಾ ಸೋಂಕಿನ ಬಗ್ಗೆ ಸುಳ್ಳು ಸುದ್ದಿ ಪ್ರಸಾರ ಮಾಡಿ ಜನರಲ್ಲಿ ಆತಂಕ ಸೃಷ್ಟಿಸುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಕೊಡಗು ಎಸ್​​​​ಪಿ ಡಾ.ಸುಮನ್‌ ಡಿ ಪೆನ್ನೇಕರ್ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಕೊರೊನಾ ಬಗ್ಗೆ ಸುಳ್ಳು ಸುದ್ದಿ ಹರಡಿದ್ರೆ ಕಠಿಣ ಕ್ರಮ.. ಎಸ್​​ಪಿ ಖಡಕ್ ವಾರ್ನಿಂಗ್​​

ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೊರೊನಾ ಸೋಂಕಿನ ಬಗ್ಗೆ ಕೆಲ ಮಾಧ್ಯಮಗಳು ವದಂತಿ ಸೃಷ್ಟಿಸುತ್ತಿವೆ. ಇದರಿಂದ ಕೆಲವರಲ್ಲಿ ಆತಂಕ ಮನೆ ಮಾಡಿದಂತೆ ಆಗುತ್ತದೆ ಎಂದು ಸಲಹೆ ನೀಡಿದ್ದಾರೆ. ಕೊರೊನಾಕ್ಕಿಂತಲೂ ಅಪಾಯಕಾರಿ ಸುಳ್ಳು ಸುದ್ದಿ. ಅನುಮಾನದ ಸುದ್ದಿಗಳನ್ನು ಫಾರ್ವರ್ಡ್‌ ಮಾಡದಿರಿ, ವಾಟ್ಸ್‌ಆ್ಯಪ್​​​ನಲ್ಲಿ ಬಂದಿದ್ದೆಲ್ಲವೂ ನಿಜವಲ್ಲ. ಜವಾಬ್ದಾರಿಯುತ ನಾಗರಿಕರಾಗಿ ವರ್ತಿಸಿ, ಸಹಕರಿಸಿ. ಸಂಕಟದ ಸಮಯದಿಂದ ಸಂಯಮ ಕಾಪಾಡಿ ಎಂದಿದ್ದಾರೆ.

ABOUT THE AUTHOR

...view details