ಕೊಡಗು: ನಿರಾಶ್ರಿತರಿಗೆ ಹಣ ಮತ್ತು ಕಿಟ್ ವಿತರಿಸುವಾಗ ತಾರತಮ್ಯ ಮಾಡಲಾಗಿದೆಯೆಂದು ಆರೋಪಿಸಿ ಎರಡು ಗುಂಪುಗಳ ನಡುವೆ ಜಗಳ ನಡೆದಿರುವ ಘಟನೆ ಮಡಿಕೇರಿ ತಾಲೂಕಿನ ಚರಿಯಪರಂಬು ಬಳಿ ನಡೆದಿದೆ.
ಪ್ರವಾಹ ಸಂತ್ರಸ್ತರಿಗೆ ಕಿಟ್ ವಿತರಣೆಯಲ್ಲಿ ತಾರತಮ್ಯಆರೋಪ: ಎರಡು ಗುಂಪಿನ ನಡುವೆ ಘರ್ಷಣೆ - latest kodagu news
ನಿರಾಶ್ರಿತರಿಗೆ ಹಣ ಮತ್ತು ಕಿಟ್ ವಿತರಿಸುವಾಗ ತಾರತಮ್ಯ ಮಾಡಲಾಗಿದೆಯೆಂದು ಆರೋಪಿಸಿ ಎರಡು ಗುಂಪುಗಳ ನಡುವೆ ಜಗಳ ನಡೆದಿರುವ ಘಟನೆ ಮಡಿಕೇರಿ ತಾಲೂಕಿನ ಚರಿಯಪರಂಬು ಬಳಿ ನಡೆದಿದೆ.
![ಪ್ರವಾಹ ಸಂತ್ರಸ್ತರಿಗೆ ಕಿಟ್ ವಿತರಣೆಯಲ್ಲಿ ತಾರತಮ್ಯಆರೋಪ: ಎರಡು ಗುಂಪಿನ ನಡುವೆ ಘರ್ಷಣೆ](https://etvbharatimages.akamaized.net/etvbharat/prod-images/768-512-4503613-thumbnail-3x2-kodagujpg.jpg)
ಸಂತ್ರಸ್ತರಿಗೆ ಕಿಟ್ ವಿತರಣೆಯಲ್ಲಿ ತಾರತಮ್ಯ: ಎರಡು ಗುಂಪಿನ ನಡುವೆ ಜಗಳ
ಸಂತ್ರಸ್ತರಿಗೆ ಕಿಟ್ ವಿತರಣೆಯಲ್ಲಿ ತಾರತಮ್ಯ: ಎರಡು ಗುಂಪಿನ ನಡುವೆ ಜಗಳ
ಇಂದು ನಮಾಝ್ ಮುಗಿದ ಬಳಿಕ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದ್ದು, ಕೊಡಗಿನ ಮೂವರು ಪಕ್ಕದ ಕೇರಳ ರಾಜ್ಯದ ದಾನಿಗಳಿಂದ ಹಣ ಹಾಗೂ ಕಿಟ್ ಸಂಗ್ರಹಿಸಿ ತಮಗೆ ಬೇಕಾದವರಿಗೆ ಮಾತ್ರ ಕೊಟ್ಟಿದ್ದೇ ಜಗಳಕ್ಕೆ ಕಾರಣ ಎನ್ನಲಾಗಿದೆ. ಈ ವೇಳೆ ಎರಡೂ ಗುಂಪಿನ ನಡುವೆ ತಳ್ಳಾಟ ನಡೆದಿವೆ.