ಕರ್ನಾಟಕ

karnataka

ETV Bharat / state

ವಿರಾಜಪೇಟೆ: ಕೊರೊನಾ ಗೆದ್ದು ಬಂದ ವ್ಯಕ್ತಿಗೆ ಹೂಮಳೆಯ ಸ್ವಾಗತ - Virajpet in Kodagu district

ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿ ಕೊರೊನಾ ಸೋಂಕಿನಿಂದ ಗುಣಮುಖನಾಗಿ ಬಂದ ವ್ಯಕ್ತಿಗೆ ಹೂ ಮಳೆಗೈದು ಸ್ಥಳೀಯರು ಬರ ಮಾಡಿಕೊಂಡರು.

dsds
ಕೊರೊನಾ ಗೆದ್ದು ಬಂದ ವ್ಯಕ್ತಿಗೆ ಹೂಮಳೆಯ ಸ್ವಾಗತ

By

Published : Jul 14, 2020, 4:49 PM IST

ವಿರಾಜಪೇಟೆ:ಶಾಂತಿನಗರದಲ್ಲಿಕೊರೊನಾದಿಂದ ಗುಣಮುಖನಾಗಿ ಬಂದ ವ್ಯಕ್ತಿಗೆ ಹೂ ಮಳೆಗೈದು ಸ್ಥಳೀಯರು ಬರ ಮಾಡಿಕೊಂಡರು.

ಕೊರೊನಾ ಗೆದ್ದು ಬಂದ ವ್ಯಕ್ತಿಗೆ ಹೂಮಳೆಯ ಸ್ವಾಗತ

ಕೆಲ ದಿನಗಳ ಹಿಂದೆ ಬಟ್ಟೆ ವ್ಯಾಪಾರಿಯೊಬ್ಬನಿಗೆ ಕೊರೊನಾ ಸೋಂಕು ತಗುಲಿ ಜಿಲ್ಲಾ ಕೋವಿಡ್‌ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ನಗರವನ್ನು ಸೀಲ್​ಡೌನ್‌ ಮಾಡಲಾಗಿತ್ತು. ಇದೀಗ ಈ ವ್ಯಕ್ತಿ ಕೊರೊನಾ ಗೆದ್ದು ಬಂದಿದ್ದಾರೆ.

ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ದೊರಕಿದೆ. ನನ್ನನ್ನು ಚೆನ್ನಾಗಿ ನೋಡಿಕೊಂಡಿದ್ದಾರೆ ಎಂದು ಈ ಸಂದರ್ಭದಲ್ಲಿ ಅವರು ತಿಳಿಸಿದರು.

ABOUT THE AUTHOR

...view details