ಕರ್ನಾಟಕ

karnataka

ETV Bharat / state

ಕೊಡಗಿನಲ್ಲಿ ಪೊಲೀಸರಿಂದ ತೀವ್ರ ತಪಾಸಣೆ.. - BOMB FOUND IN MANGALORE AIRPORT

ಬಾಂಬ್ ನಿಷ್ಕ್ರಿಯ ದಳದಿಂದ ಮಡಿಕೇರಿ ಬಸ್‌ ನಿಲ್ದಾಣ,ರಾಜಾಸೀಟ್, ಹಾರಂಗಿ ಜಲಾಶಯ ಸೇರಿ ಆಯಕಟ್ಟಿನ ಪ್ರದೇಶಗಳಲ್ಲಿ ತೀವ್ರ ತಪಾಸಣೆ ನಡೆಸಲಾಯಿತು.

ತೀವ್ರ ತಪಾಸಣೆ
ತೀವ್ರ ತಪಾಸಣೆ

By

Published : Jan 20, 2020, 9:14 PM IST

ಕೊಡಗು:ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆ ಹಿನ್ನೆಲೆ ಕೊಡಗಿನ ಪ್ರವಾಸಿ ತಾಣಗಳಲ್ಲಿ ಮುನ್ನೆಚ್ಚರಿಕಾ ದೃಷ್ಟಿಯಿಂದ ಪರಿಶೀಲನೆ ನಡೆಸಲಾಯಿತು.

ಮಂಗಳೂರು ಬಾಂಬ್ ಪತ್ತೆ ಹಿನ್ನೆಲೆ ಕೊಡಗಿನಲ್ಲಿ ತೀವ್ರ ತಪಾಸಣೆ..

ಬಾಂಬ್ ನಿಷ್ಕ್ರಿಯ ದಳದಿಂದ ಮಡಿಕೇರಿ ಬಸ್‌ ನಿಲ್ದಾಣ,ರಾಜಾಸೀಟ್, ಹಾರಂಗಿ ಜಲಾಶಯ ಸೇರಿ ಆಯಕಟ್ಟಿನ ಪ್ರದೇಶಗಳಲ್ಲಿ ತೀವ್ರ ತಪಾಸಣೆ ನಡೆಸಲಾಯಿತು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ. ಪನ್ನೇಕರ್ ಅವರ ನಿರ್ದೇಶನದಂತೆ ತೀವ್ರ ಶೋಧ‌ ನಡೆಸಲಾಯಿತು.

ABOUT THE AUTHOR

...view details