ಮಡಿಕೇರಿ: ತೀವ್ರ ಕುತೂಹಲ ಮೂಡಿಸಿದ್ದ ವಿಧಾನ ಪರಿಷತ್‍ನ 25 ಸ್ಥಾನಗಳ ಚುನಾವಣೆಯ ಫಲಿತಾಂಶ ಇಂದು ಪ್ರಕಟವಾಗಿದೆ. ಕೊಡಗು ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿಯ ಸುಜಾ ಕುಶಾಲಪ್ಪ 705 ಮತಗಳಿಂದ ಗೆಲುವು ಸಾಧಿಸಿದ್ದಾರೆ.
Council election result: ಕೊಡಗಿನಲ್ಲಿ ಬಿಜೆಪಿ ಅಭ್ಯರ್ಥಿ ಸುಜಾ ಕುಶಾಲಪ್ಪ ಜಯಭೇರಿ - ಬಿಜೆಪಿ ಅಭ್ಯರ್ಥಿ ಸುಜಾ ಕುಶಾಲಪ್ಪ ಗೆಲುವು
ಕೊಡಗು ವಿಧಾನ ಪರಿಷತ್ ಚುನಾವಣೆಯಲ್ಲಿ 102 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಸುಜಾ ಕುಶಾಲಪ್ಪ ಜಯಭೇರಿ ಬಾರಿಸಿದ್ದಾರೆ.
ಬಿಜೆಪಿ ಅಭ್ಯರ್ಥಿ ಸುಜಾ ಕುಶಾಲಪ್ಪರಿಗೆ ಗೆಲುವು
102 ಮತಗಳ ಅಂತರದಿಂದ ಸುಜಾ ಕುಶಾಲಪ್ಪ ಜಯಭೇರಿ ಬಾರಿಸಿದ್ದಾರೆ. 17 ಮತಗಳು ತಿರಸ್ಕೃತಗೊಂಡಿವೆ.
- ಬಿಜೆಪಿ- 705
- ಕಾಂಗ್ರೆಸ್ -603
- ಅಂತರ- 102 ಮತ
- ತಿರಸ್ಕೃತ 17 ಮತ
ಇದನ್ನೂ ಓದಿ:ಗೌಪ್ಯತೆ ಕಾಪಾಡದೇ ಮತದಾನ : ಇಬ್ಬರು ಗ್ರಾ.ಪಂ. ಸದಸ್ಯರ ಮತಗಳು ತಿರಸ್ಕೃತ
Last Updated : Dec 14, 2021, 11:06 AM IST