ಕರ್ನಾಟಕ

karnataka

ETV Bharat / state

ಕೆರೆಯಲ್ಲಿ ಈಜಲು ಹೋದ ಬಾಲಕ ನೀರುಪಾಲು - ಮಡಿಕೇರಿ ತಾಲೂಕಿನ ಹೆರವನಾಡು ಗ್ರಾಮ

ಕೆರೆಗೆ ಈಜಲು ಹೋಗಿದ್ದ ಬಾಲಕನೋರ್ವ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಮಡಿಕೇರಿಯಲ್ಲಿ ನಡೆದಿದೆ.

A boy drown into lake
ಕೆರೆಯಲ್ಲಿ ಈಜಲು ಹೋದ ಬಾಲಕ ನೀರುಪಾಲು

By

Published : Apr 15, 2021, 9:12 AM IST

ಕೊಡಗು:ಸ್ನೇಹಿತರ ಜೊತೆಈಜಲು ಹೋದ ಬಾಲಕನೋರ್ವ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಮಡಿಕೇರಿ ತಾಲೂಕಿನ ಹೆರವನಾಡು ಗ್ರಾಮದಲ್ಲಿ ನಡೆದಿದೆ.

ಕೆರೆಯಲ್ಲಿ ಈಜಲು ಹೋದ ಬಾಲಕ ನೀರುಪಾಲು

ಪನ್ಯ ಕಾಲೋನಿ ನಿವಾಸಿ ವಿವೇಕ್ (12) ಮೃತ ಬಾಲಕ. ಈತ ಯುಗಾದಿ ಹಬ್ಬಕ್ಕೆ ರಜೆಯಿದ್ದ ಕಾರಣ ಸ್ನೇಹಿತರೊಂದಿಗೆ ಕೆರೆಗೆ ಈಜಲು ಹೋಗಿದ್ದಾನೆ. ಈ ಸಂದರ್ಭ ನೀರಿನಲ್ಲಿ ಆಡವಾಡುತ್ತಾ ಕೆರೆಯ ಮಧ್ಯೆ ಹೋದ ಬಾಲಕ, ಮೇಲೆ ಬರಲಾಗದೇ ನೀರಿನಲ್ಲಿ ಮುಳುಗಿದ್ದಾನೆ.

ಬುಧವಾರ ರಾತ್ರಿಯೇ ಬಾಲಕನ ಶವ ಕೆರೆಯಿಂದ ಹೊರತೆಗೆಯಲಾಗಿದೆ.

ಇದನ್ನೂ ಓದಿ:ಈಶಾನ್ಯ ರಾಜ್ಯದಲ್ಲಿ ಡ್ರಗ್​ ಪೆಡ್ಲರ್​ಗಳ ಬಂಧನ​: ಬ್ರೌನ್​​ ಶುಗರ್, 60 ಕೆ.ಜಿ ಗಾಂಜಾ ವಶ

ABOUT THE AUTHOR

...view details