ಕರ್ನಾಟಕ

karnataka

ETV Bharat / state

ಸೆ. 29ಕ್ಕೆ ಕಲಬುರಗಿ ಜಿಲ್ಲಾ ವೀರಶೈವ ಮಹಾಸಭಾ ಚುನಾವಣೆ - ವೀರಶೈವ ಮಹಾಸಭಾ

ಸೆಪ್ಟೆಂಬರ್‌ 29ರಂದು ಕಲಬುರಗಿ ಜಿಲ್ಲಾ ವೀರಶೈವ ಮಹಾಸಭಾ ಚುನಾವಣೆ ನಡೆಯಲಿದ್ದು, ಹಲವು ಪ್ರಮುಖರು ಸ್ಪರ್ಧಿಸುವ ನೀರಿಕ್ಷೆ ಇದೆ.

ವೀರಶೈವ ಮಹಾಸಭಾ ಚುನಾವಣೆ

By

Published : Aug 25, 2019, 6:20 PM IST

ಕಲಬುರಗಿ: ಸೆಪ್ಟೆಂಬರ್‌ 29ರಂದು ಜಿಲ್ಲಾ ವೀರಶೈವ ಮಹಾಸಭಾ ಚುನಾವಣೆ ನಡೆಯಲಿದ್ದು, ಈ ನಿಟ್ಟಿನಲ್ಲಿ ವೀರಶೈವ ಲಿಂಗಾಯತ ಸ್ವಾಭಿಮಾನಿ ಬಳಗದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ಮಹಾಸಭಾದ ಎಂ.ಎಸ್.ಪಾಟೀಲ್ ನರಿಬೋಳ ತಿಳಿಸಿದರು.

ವೀರಶೈವ ಮಹಾಸಭಾ ಚುನಾವಣೆ

ಮಹಾಸಭಾ ಹಿಂದಿನ‌ ಆಡಳಿತ ಮಂಡಳಿ ಬೇಜವಾಬ್ದಾರಿತನದಿಂದ ಕುಟಿಂತವಾದ ಕಾರಣ ಮಹಾಸಭಾ ಸದಸ್ಯತ್ವವನ್ನು ಸ್ವಾಭಿಮಾನಿ ಬಳಗದ ನೇತೃತ್ವದಲ್ಲಿ ಅಭಿಯಾನ ‌ನಡೆಸಿ ನಾಲ್ಕು ಸಾವಿರ ಗಡಿ ದಾಟುವಂತೆ ಮಾಡಲಾಗಿದೆ.

ಈ ಚುನಾವಣೆಯಲ್ಲಿ ವೀರಶೈವ ಸಮುದಾಯದ ಅನೇಕರು ಸ್ಪರ್ಧಿಸಲಿದ್ದಾರೆ ಎಂದು ಎಂ.ಎಸ್.ಪಾಟೀಲ್ ನರಿಬೋಳ ತಿಳಿಸಿದರು.

ABOUT THE AUTHOR

...view details