ಕಲಬುರಗಿ:ಸುಪ್ರೀಂ ಕೋರ್ಟ್ನ ಐತಿಹಾಸಿಕ ತೀರ್ಪನ್ನು ಜನ ಸ್ವಾಗತಿಸಿದ್ದಾರೆ. ರಾಮ ಮಂದಿರ ನಿರ್ಮಾಣ ಬಹುದಿನದ ಕನಸಾಗಿತ್ತು, ಇಂದು ರಾಮ ಮಂದಿರದ ಆ ಕನಸು ನನಸಾಗುತ್ತಿದೆ ಎಂದು ಸಂಸದ ಉಮೇಶ್ ಜಾಧವ್ ಹರ್ಷ ವ್ಯಕ್ತಪಡಿಸಿದ್ದಾರೆ.
ರಾಮಮಂದಿರ ನಿರ್ಮಾಣದ ಕನಸು ನನಸಾಗಿದ್ದು ಸಂತಸ ತಂದಿದೆ: ಉಮೇಶ್ ಜಾಧವ್ - ಸಂಸದ ಉಮೇಶ್ ಜಾಧವ್
ರಾಮಮಂದಿರ ನಿರ್ಮಾಣ ಬಹುದಿನಗಳ ಕನಸು, ಆ ಕನಸು ನೆರವೇರುತ್ತಿರುವುದು ಸಂತೋಷದ ವಿಷಯ. ನಾನು ಹಳ್ಳಿಯಿಂದ ದೆಹಲಿಯವರೆಗೆ ಹೋಗಿ ಬಂದಿದ್ದೇನೆ, ಎಲ್ಲ ಕಡೆ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಪ್ರತಿ ಭಾರತೀಯನಿಗೆ ಇಂದು ಐತಿಹಾಸಿಕ ದಿನ ಎಂದು ಅಭಿಪ್ರಾಯಪಟ್ಟರು.
ರಾಮಮಂದಿರ ನಿರ್ಮಾಣದ ಕನಸು ನನಸಾಗಿದ್ದು ಸಂತಸ ತಂದಿದೆ: ಉಮೇಶ್ ಜಾಧವ್
ಕಲಬುರಗಿಯಲ್ಲಿ ಮಾತನಾಡಿದ ಅವರು, ರಾಮ ಮಂದಿರ ನಿರ್ಮಾಣ ಬಹುದಿನಗಳ ಕನಸು, ಆ ಕನಸು ನೆರವೇರುತ್ತಿರುವುದು ಸಂತೋಷ ತರಿಸಿದೆ. ನಾನು ಹಳ್ಳಿಯಿಂದ ದೆಹಲಿಯವರೆಗೆ ಹೋಗಿ ಬಂದಿದ್ದೇನೆ, ಎಲ್ಲ ಕಡೆ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಪ್ರತಿ ಭಾರತೀಯನಿಗೆ ಇವತ್ತು ಐತಿಹಾಸಿಕ ದಿನ ಎಂದು ಅಭಿಪ್ರಾಯಪಟ್ಟರು.