ಕರ್ನಾಟಕ

karnataka

ETV Bharat / state

ಜೋತುಬಿದ್ದ ವಿದ್ಯುತ್ ತಂತಿ ತಗುಲಿ ಎತ್ತುಗಳ ಸಾವು : ಆತಂಕಗೊಂಡಿರುವ ರೈತ - latest news for sedam

ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ತರ್ನಳ್ಳಿ ಗ್ರಾಮದಲ್ಲಿ ಬಿರುಗಾಳಿಗೆ ಜೋತು ಬಿದ್ದಿದ್ದ ತಂತಿ ತಗುಲಿ ಎತ್ತುಗಳೆರಡು ಸಾವನ್ನಪ್ಪಿರುವ ಘಟನೆ ನಡೆದಿದೆ.

Two Ox Died For Touching The unexpected Current Line
ಜೋತುಬಿದ್ದ ವಿದ್ಯುತ್ ತಂತಿ ತಗುಲಿ ಎತ್ತುಗಳ ಸಾವು

By

Published : Apr 10, 2020, 4:09 PM IST

ಸೇಡಂ:ಬಿರುಗಾಳಿಗೆ ಜೋತುಬಿದ್ದ ವಿದ್ಯುತ್ ತಂತಿ ತಗುಲಿ ಎತ್ತುಗಳು ಸಾವನ್ನಪ್ಪಿರುವ ಘಟನೆ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ತರ್ನಳ್ಳಿ ಗ್ರಾಮದಲ್ಲಿ ನಡೆದಿದೆ.

ಎತ್ತುಗಳು ರೈತ ಅಂಬಣ್ಣ ತಳವಾರ ಎಂಬುವವರಿಗೆ ಸೇರಿವೆ ಎಂದು ತಿಳಿದು ಬಂದಿದ್ದು, ಸುಮಾರು 1.5 ಲಕ್ಷ ಬೆಲೆ ಬಾಳುತ್ತಿದ್ದವು. ಸದ್ಯ ಎತ್ತುಗಳನ್ನು ಕಳೆದುಕೊಂಡಿರುವ ರೈತ ಕಂಗಾಕಲಾಗಿದ್ದು, ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ.

ABOUT THE AUTHOR

...view details