ಕರ್ನಾಟಕ

karnataka

ETV Bharat / state

ಕೊರೊನಾ ವ್ಯಾಕ್ಸಿನ್ ಪಡೆದು ಆರು ಜನ ಆರೋಗ್ಯ ಸಿಬ್ಬಂದಿ ಅಸ್ವಸ್ಥ; ಆಸ್ಪತ್ರೆಗೆ ದಾಖಲು - Six people sick with coronavirus vaccine in Kalaburgi

ಕೊರೊನಾ ವ್ಯಾಕ್ಸಿನ್ ಪಡೆದು ಆರು ಆರೋಗ್ಯ ಸಿಬ್ಬಂದಿ ಅಸ್ವಸ್ಥಗೊಂಡು ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

ಕೊರೊನಾ ವ್ಯಾಕ್ಸಿನ್ ಪಡೆದು ಆರು ಜನ ಆರೋಗ್ಯ ಸಿಬ್ಬಂದಿ ಅಸ್ವಸ್ಥ
ಕೊರೊನಾ ವ್ಯಾಕ್ಸಿನ್ ಪಡೆದು ಆರು ಜನ ಆರೋಗ್ಯ ಸಿಬ್ಬಂದಿ ಅಸ್ವಸ್ಥ

By

Published : Feb 6, 2021, 1:44 PM IST

ಕಲಬುರಗಿ: ಕೊರೊನಾ ವ್ಯಾಕ್ಸಿನ್ ಪಡೆದು ಆರು ಜನ ಆರೋಗ್ಯ ಸಿಬ್ಬಂದಿ ಅಸ್ವಸ್ಥಗೊಂಡು ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ‌.

ನಿನ್ನೆ ಮಧ್ಯಾಹ್ನ ಕೊರೊನಾ ಲಸಿಕೆ ಪಡೆದಿದ್ದ ಸಿಬ್ಬಂದಿಗೆ ಸಾಯಂಕಾಲ ಜ್ವರ, ತಲೆ ನೋವು, ವಾಂತಿಯಾದ ಹಿನ್ನೆಲೆ ಸಂಜೆ 7 ಗಂಟೆಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕೊರೊನಾ ವ್ಯಾಕ್ಸಿನ್ ಪಡೆದು ಆರು ಆರೋಗ್ಯ ಸಿಬ್ಬಂದಿ ಅಸ್ವಸ್ಥ

ಆರು ಸಿಬ್ಬಂದಿ ಅಸ್ವಸ್ಥಗೊಂಡು ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಯಾವುದೇ ಸಮಸ್ಯೆ ಇಲ್ಲ ಎಂದು ಈಟಿವಿ ಭಾರತಕ್ಕೆ ಡಿಎಚ್‌ಒ ಡಾ.ರಾಜಶೇಖರ ಮಾಲಿ ತಿಳಿಸಿದ್ದಾರೆ.

For All Latest Updates

TAGGED:

ABOUT THE AUTHOR

...view details