ಕರ್ನಾಟಕ

karnataka

ETV Bharat / state

ಪ್ರಧಾನಿ ನೀಡಿರುವ ಕರೆಗೆ ಎಲ್ಲರು ಬೆಂಬಲಿಸುವಂತೆ ಕೋರಿದ ಸೇಡಂ ಶಾಸಕ - corona prevention

ಏಪ್ರಿಲ್ 5 ರಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿರುವ ದೀಪಜ್ಯೋತಿ ಕಾರ್ಯಕ್ರಮಕ್ಕೆ ಪ್ರತಿಯೊಬ್ಬರೂ ಬೆಂಬಲಿಸುವಂತೆ ಸೇಡಂ ಶಾಸಕರು ಕೋರಿದ್ದಾರೆ.

Sedam MLA, urged everyone to listen to the PM call
ಸೇಡಂ ಶಾಸಕ

By

Published : Apr 5, 2020, 9:20 AM IST

Updated : Apr 5, 2020, 12:08 PM IST

ಸೇಡಂ: ಏಪ್ರಿಲ್ 5 ರಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿರುವ ದೀಪಜ್ಯೋತಿ ಕಾರ್ಯಕ್ರಮಕ್ಕೆ ಪ್ರತಿಯೊಬ್ಬರೂ ಬೆಂಬಲಿಸುವಂತೆ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಕೋರಿದ್ದಾರೆ.

ಪ್ರಧಾನಿ ನೀಡಿರುವ ಕರೆಗೆ ಎಲ್ಲರು ಬೆಂಬಲಿಸುವಂತೆ ಕೋರಿದ ಸೇಡಂ ಶಾಸಕ

ದೇಶದ ಒಳಿತಿಗಾಗಿ ಮತ್ತು ಕರೊನಾ ಮಹಾಮಾರಿಯಿಂದ ಮುಕ್ತಿ ಪಡೆಯಲು ಪ್ರಧಾನಿಯವರು ಕರೆ ನೀಡಿದ್ದು, ಎಲ್ಲರೂ ಏಪ್ರೀಲ 5 ರಂದು ರಾತ್ರಿ 9ಘಂಟೆಗೆ 9 ನಿಮಿಷಗಳ ಕಾಲ ತಮ್ಮ ಮನೆಯ ಅಂಗಳದಲ್ಲಾಗಲಿ, ಕಿಟಕಿ, ಬಾಗಿಲಿ, ಬಾಲ್ಕೊನಿಗಳಲ್ಲಿ ದೀಪ, ಕ್ಯಾಂಡಲ್, ಮೊಬೈಲ್ ಟಾರ್ಚ್, ಬ್ಯಾಟರಿಯ ಬೆಳಕು ಹರಿಸುವ ಮೂಲಕ ಬೆಂಬಲಿಸುವಂತೆ ಕೋರಿದ್ದಾರೆ.

Last Updated : Apr 5, 2020, 12:08 PM IST

ABOUT THE AUTHOR

...view details