ಸೇಡಂ:ತಾಲೂಕಿನ ಮಳಖೇಡ ಗ್ರಾಮದ ಸಿಮೆಂಟ್ ಕಾರ್ಖಾನೆಯೊಂದರ ಬಳಿ ಸಿಂಹವೊಂದು ಪ್ರತ್ಯಕ್ಷವಾಗಿದೆ ಎಂಬ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಈ ಕುರಿತಾಗಿ ಯೂಟ್ಯೂಬ್ ಸ್ಪಷ್ಟನೆ ನೀಡಿದೆ.
ಸಾಮಾಜಿಕ ಜಾಲತಾಣದಲ್ಲಿರುವ ವಿಡಿಯೋ ಮಳಖೇಡದಲ್ಲ. ಬದಲಿಗೆ ಅದು ಗುಜರಾತ್ ಹಾಗೂ ತಮಿಳುನಾಡಿನದ್ದು ಎಂದು ಯೂಟ್ಯೂಬ್ ತಿಳಿಸಿದೆ. ಹಾಗಾಗಿ ಜನರು ನಿರಾಳರಾಗಬಹುದು.