ಕರ್ನಾಟಕ

karnataka

ETV Bharat / state

ಕಲ್ಯಾಣ ಕರ್ನಾಟಕದ ಗಾನ ಕೋಗಿಲೆ ರಾಮಲಿಂಗಯ್ಯಾ ಸ್ವಾಮಿ ಗೌಡಗಾಂವ ನಿಧನ - Ramalingaiah Swami Gowdagawa death

ರಾಮಲಿಂಗಯ್ಯಾ ಸ್ವಾಮಿ ಗೌಡಗಾಂವ ಅವರ ನಿಧನದಿಂದಾಗಿ ಅವರ ಕುಟುಂಬ ಸೇರಿದಂತೆ ಅಭಿಮಾನಿ ಬಳಗ ಶೋಕ ಸಾಗರದಲ್ಲಿ ಮುಳುಗಿದೆ. ರಾಮಲಿಂಗಯ್ಯಾ ಸ್ವಾಮಿ ಅವರು ಕಲ್ಯಾಣ ಕರ್ನಾಟಕ ಭಾಗದ ಗಾನ‌ ಕೋಗಿಲೆ ಎಂದೇ ಪ್ರಸಿದ್ಧಿ ಪಡೆದವರು ಅವರ ಈ ಸಂಗೀತ ಸೇವೆಗೆ ಹಲವು ರಾಜ್ಯ ಮಟ್ಟದ ಪ್ರಶಸ್ತಿಗಳು ಲಭಿಸಿವೆ.

Ramalingaiah Swami Gowdagawa death news
ರಾಮಲಿಂಗಯ್ಯಾ ಸ್ವಾಮಿ ಗೌಡಗಾಂವ ವಿಧಿವಶ

By

Published : Nov 4, 2020, 8:50 PM IST

Updated : Nov 4, 2020, 9:27 PM IST

ಕಲಬುರಗಿ:ಆಕಾಶವಾಣಿ, ದೂರದರ್ಶನ ಕಲಾವಿದ, ಕಲ್ಯಾಣ ಕರ್ನಾಟಕದ ಗಾನ ಕೋಗಿಲೆ ಎಂದೇ ಪ್ರಸಿದ್ಧಿ ಪಡೆದಿರುವ ರಾಮಲಿಂಗಯ್ಯಾ ಸ್ವಾಮಿ ಗೌಡಗಾಂವ (58) ವಿಧಿವಶರಾಗಿದ್ದಾರೆ.

ಕಲ್ಯಾಣ ಕರ್ನಾಟಕದ ಗಾನ ಕೋಗಿಲೆ ರಾಮಲಿಂಗಯ್ಯಾ ಸ್ವಾಮಿ ಗೌಡಗಾಂವ ನಿಧನ

ರಾಮಲಿಂಗಯ್ಯಾ ಸ್ವಾಮಿ ಗೌಡಗಾಂವ ಅವರ ನಿಧನದಿಂದಾಗಿ ಅವರ ಕುಟುಂಬ ಸೇರಿದಂತೆ ಅಭಿಮಾನಿ ಬಳಗ ಶೋಕ ಸಾಗರದಲ್ಲಿ ಮುಳುಗಿದೆ. ರಾಮಲಿಂಗಯ್ಯಾ ಸ್ವಾಮಿ ಅವರು ಕಲ್ಯಾಣ ಕರ್ನಾಟಕ ಭಾಗದ ಗಾನ‌ ಕೋಗಿಲೆ ಎಂದೇ ಪ್ರಸಿದ್ಧಿ ಪಡೆದವರು. ಅವರ ಈ ಸಂಗೀತ ಸೇವೆಗೆ ಹಲವು ರಾಜ್ಯ ಮಟ್ಟದ ಪ್ರಶಸ್ತಿಗಳು ಲಭಿಸಿವೆ.

ಗಣ್ಯರ‌ ಕಂಬನಿ:

ಗಾನ ಕೋಗಿಲೆ ರಾಮಲಿಂಗಯ್ಯಾ ಸ್ವಾಮಿ ಗೌಡಗಾಂವ ಅವರ ಅಗಲಿಕೆಗೆ ಅಫಜಲಪುರ ಶಾಸಕ ಎಂ.ವೈ.ಪಾಟೀಲ್, ಮಾಜಿ ಸಚಿವ ಮಾಲೀಕಯ್ಯಾ ಗುತ್ತೇದಾರ್ ಸೇರಿದಂತೆ ಹಲವಾರು ಸಂತಾಪ ಸೂಚಿಸಿದ್ದಾರೆ.

Last Updated : Nov 4, 2020, 9:27 PM IST

ABOUT THE AUTHOR

...view details