ಕಲಬುರಗಿ :ಆಹಾರವನ್ನು ಅರಸಿ ಗ್ರಾಮಕ್ಕೆ ಬಂದಿದ್ದ 19 ಕೆಜಿ ತೂಕದ 12 ಅಡಿ ಉದ್ದದ ಹೆಬ್ಬಾವನ್ನು ರಕ್ಷಿಸುವಲ್ಲಿ ಉರಗ ತಜ್ಞ ಸ್ನೇಕ್ ಪ್ರಶಾಂತ ಯಶಸ್ವಿಯಾಗಿದ್ದಾರೆ.
ಕಲಬುರಗಿ : 19 ಕೆಜಿ ತೂಕದ 12 ಅಡಿ ಉದ್ದದ ಹೆಬ್ಬಾವು ರಕ್ಷಣೆ - ಹೆಬ್ಬಾವು ರಕ್ಷಣೆ
ಹೆಬ್ಬಾವನ್ನ ಸೆರೆಹಿಡಿದ ಸ್ನೇಕ್ ಪ್ರಶಾಂತ ಚೀಲದಲ್ಲಿ ಹಾಕಿಕೊಂಡು ಅರಣ್ಯಾಧಿಕಾರಿಗಳ ಸೂಚನೆಯಂತೆ ಕಾಡಿನಲ್ಲಿ ಬಿಟ್ಟಿದ್ದಾರೆ. ಪ್ರಶಾಂತ ಅವರ ಧೈರ್ಯಕ್ಕೆ ಗ್ರಾಮಸ್ಥರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ..
![ಕಲಬುರಗಿ : 19 ಕೆಜಿ ತೂಕದ 12 ಅಡಿ ಉದ್ದದ ಹೆಬ್ಬಾವು ರಕ್ಷಣೆ Python rescued in Kalaburgi](https://etvbharatimages.akamaized.net/etvbharat/prod-images/768-512-12278526-thumbnail-3x2-se.jpg)
ಹೆಬ್ಬಾವು ರಕ್ಷಣೆ
19 ಕೆಜಿ ತೂಕದ 12 ಅಡಿ ಉದ್ದದ ಹೆಬ್ಬಾವು ರಕ್ಷಣೆ
ಕಲಬುರಗಿ ತಾಲೂಕಿನ ಗುಳ್ಳೇವಾಡ ಗ್ರಾಮದಲ್ಲಿ ಪೊದೆಯೊಂದರಲ್ಲಿ ಸೇರಿಕೊಂಡಿದ್ದ ಹೆಬ್ಬಾವನ್ನು ಅರಣ್ಯಾಧಿಕಾರಿ ನೇತೃತ್ವದಲ್ಲಿ ಉರಗ ತಜ್ಞ ಸ್ನೇಕ್ ಪ್ರಶಾಂತ ಸೆರೆ ಹಿಡಿದಿದ್ದಾರೆ. ಬೃಹತ್ ಗಾತ್ರದ ಹೆಬ್ಬಾವನ್ನು ಕಂಡು ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.
ಹೆಬ್ಬಾವನ್ನ ಸೆರೆಹಿಡಿದ ಸ್ನೇಕ್ ಪ್ರಶಾಂತ ಚೀಲದಲ್ಲಿ ಹಾಕಿಕೊಂಡು ಅರಣ್ಯಾಧಿಕಾರಿಗಳ ಸೂಚನೆಯಂತೆ ಕಾಡಿನಲ್ಲಿ ಬಿಟ್ಟಿದ್ದಾರೆ. ಪ್ರಶಾಂತ ಅವರ ಧೈರ್ಯಕ್ಕೆ ಗ್ರಾಮಸ್ಥರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
Last Updated : Jun 27, 2021, 5:33 PM IST