ಕಲಬುರಗಿ: ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣದಲ್ಲಿ ಬಂಧಿಸಲಾಗಿರುವ ಎಂಟು ಜನ ಆರೋಪಿಗಳ ಜಾಮೀನು ಅರ್ಜಿಯನ್ನು ಕಲಬುರಗಿ ಜೆ.ಎಮ್.ಸಿ ಕೋರ್ಟ್ ವಜಾಗೊಳಿಸಿತು. ಪ್ರಕರಣದ ಕಿಂಗ್ ಪಿನ್ ದಿವ್ಯಾ ಹಾಗರಗಿ ಪತಿ ರಾಜೇಶ್, ವಿರೇಶ್, ಅರುಣ್, ಪ್ರವೀಣ್, ಚೇತನ್, ಸಾವಿತ್ರಿ, ಸುಮಾ, ಸಿದ್ದಮ್ಮಾ ಪರ ಸಲ್ಲಿಸಿದ್ದ ಜಾಮೀನು ಅರ್ಜಿ ವಜಾಗೊಳಿಸಲಾದೆ.
ಪಿಎಸ್ಐ ನೇಮಕಾತಿ ಅಕ್ರಮ: 8 ಆರೋಪಿಗಳ ಜಾಮೀನು ಅರ್ಜಿ ವಜಾ - ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣ
ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣ ಸಂಬಂಧ ಬಂಧಿಸಲಾಗಿರುವ ಎಂಟು ಆರೋಪಿಗಳ ಜಾಮೀನು ಅರ್ಜಿಯನ್ನು ಕಲಬುರಗಿ ಜೆ.ಎಮ್.ಸಿ ಕೋರ್ಟ್ ವಜಾಗೊಳಿಸಿದೆ.
ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣ: ಎಂಟು ಜನ ಆರೋಪಿಗಳ ಜಾಮಿನು ಅರ್ಜಿ ವಜಾ
ಡಿವೈಸ್ ಬಳಸಿ ಪರೀಕ್ಷೆ ಬರೆದ ನಾಲ್ಕು ಜನ 29ರ ವರೆಗೆ ಕಸ್ಟಡಿಗೆ:ಇಂದು ಬಂಧಿಸಲಾದ ನಾಲ್ವರು ಆರೋಪಿಗಳಾದ ಹಯ್ಯಾಳಿ ದೇಸಾಯಿ, ರುದ್ರಗೌಡ, ವಿಶಾಲ್, ಶರಣಬಸ್ಸಪ್ಪ ಏಳು ದಿನಗಳ ಕಾಲ ಅಂದರೆ, ಏಪ್ರಿಲ್ 29ರ ವರೆಗೆ ಸಿಐಡಿ ಕಸ್ಟಡಿಗೆ ಕೋಟ್೯ ಆದೇಶಿಸಿದೆ.
ಇದನ್ನೂ ಓದಿ:ಶಾಲಾ ಬಸ್ ಅಪಘಾತದಲ್ಲಿ ಮಗನ ಕಳೆದುಕೊಂಡ ತಾಯಿಯ ರೋಧನೆ; ಸಾಂತ್ವನದ ಬದಲು ಗದರಿದ ಅಧಿಕಾರಿ!