ಕರ್ನಾಟಕ

karnataka

ETV Bharat / state

ಉಜ್ಜಯಿನಿ ಪೀಠದ ಪರಂಪರೆಗೆ ಧಕ್ಕೆ : ಕಲಬುರಗಿಯಲ್ಲಿ ಪ್ರತಿಭಟನೆ - latest kalburgi news

ಉಜ್ಜಯಿನಿ ಪೀಠದ ಪರಂಪರೆಗೆ ಕೆಲ ಕಿಡಿಗೇಡಿಗಳು ಧಕ್ಕೆ ತರುತ್ತಿದ್ದಾರೆ ಎಂದು ಆರೋಪಿಸಿ ಉಜ್ಜಯಿನಿ ಪೀಠದ ಬೆಂಬಲಿಗರು, ವೀರಶೈವ-ಲಿಂಗಾಯತ ಮುಖಂಡರು ನಗರದಲ್ಲಿ ಪ್ರತಿಭಟನೆ ನಡೆಸಿದರು.

ಉಜ್ಜಯಿನಿ ಪೀಠದ ಪರಂಪರೆಗೆ ಕೆಲ ಕಿಡಿಗೇಡಿಗಳು ಧಕ್ಕೆ ತರುತ್ತಿದ್ದಾರೆಂದು ಆರೋಪಿಸಿ ಕಲಬುರಗಿಯಲ್ಲಿ ಪ್ರತಿಭಟನೆ !

By

Published : Oct 20, 2019, 9:56 PM IST

ಕಲಬುರಗಿ: ವೀರಶೈವ ಧರ್ಮದ ಸನಾತನ ಪಂಚ ಪೀಠಗಳಲ್ಲಿ ಒಂದಾದ ಉಜ್ಜಯಿನಿ ಪೀಠದ ಪರಂಪರೆಗೆ ಕೆಲ ಕಿಡಿಗೇಡಿಗಳು ಧಕ್ಕೆ ತರುತ್ತಿದ್ದಾರೆ ಎಂದು ಆರೋಪಿಸಿ ಉಜ್ಜಯಿನಿ ಪೀಠದ ಬೆಂಬಲಿಗರು, ವೀರಶೈವ-ಲಿಂಗಾಯತ ಮುಖಂಡರು ಕಲಬುರಗಿಯಲ್ಲಿ ಪ್ರತಿಭಟನೆ ನಡೆಸಿದರು.

ಉಜ್ಜಯಿನಿ ಪೀಠದ ಪರಂಪರೆಗೆ ಕೆಲ ಕಿಡಿಗೇಡಿಗಳು ಧಕ್ಕೆ ತರುತ್ತಿದ್ದಾರೆಂದು ಆರೋಪಿಸಿ ಕಲಬುರಗಿಯಲ್ಲಿ ಪ್ರತಿಭಟನೆ !

ಉಜ್ಜಯಿನಿ ಪೀಠಕ್ಕೆ ಧಕ್ಕೆ ತರುವ ಬೆಳವಣಿಗೆಗಳು ಇತ್ತೀಚೆಗೆ ನಡೆದಿವೆ. ಕೆಲ ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ ಈ ಕೃತ್ಯ ಎಸಗುತ್ತಿದ್ದಾರೆಂದು ಪ್ರತಿಭಟನಾಕಾರರು ಆರೋಪಿಸಿದರು. ರಾಜ್ಯದ ಮುಖ್ಯಮಂತ್ರಿ ಬಿ ಎಸ್ ಯುಡಿಯೂರಪ್ಪ ಅವರು ಕೂಡಲೇ ಮಧ್ಯ ಪ್ರವೇಶಿಸಿ ಯಥಾಸ್ಥಿತಿ ಕಾಪಾಡಬೇಕು. ಪೀಠದ ಪರಂಪರೆ ಎತ್ತಿ ಹಿಡಿಯಬೇಕೆಂದು ಆಗ್ರಹಿಸಿ ಡಿಸಿ ಮೂಲಕ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ABOUT THE AUTHOR

...view details