ಕರ್ನಾಟಕ

karnataka

ETV Bharat / state

ಮರದಿಂದ ಬಿದ್ದು ಕೈದಿ ಸಾವು; ಕಲಬುರಗಿ ಜೈಲು ಆವರಣದಲ್ಲಿ ಘಟನೆ - ಈಟಿವಿ ಭಾರತ ಕನ್ನಡ

18 ತಿಂಗಳ ಹಿಂದೆ ಗಾಂಜಾ ಪ್ರಕರಣದಲ್ಲಿ ಜೈಲು ಸೇರಿದ್ದ ಸಂಗಮೇಶ್ ಎಂಬಾತ ಮರದಿಂದ ಕೆಳಗೆ ಬಿದ್ದು ಸಾವನ್ನಪ್ಪಿದ್ದಾನೆ.

prisoner-in-kalburgi-jail-died-falling-from-a-tree
ಕಲಬುರಗಿ ಜೈಲಲ್ಲಿದ್ದ ಕೈದಿ ಮರದಿಂದ ಬಿದ್ದು ಸಾವು...!

By

Published : Dec 15, 2022, 8:09 PM IST

ಕಲಬುರಗಿ: ಕೈದಿಯೋರ್ವ ಮರದಿಂದ ಬಿದ್ದು ಮೃತಪಟ್ಟಿರುವ ಘಟನೆ ಇಲ್ಲಿನ‌ ಕೇಂದ್ರ ಕಾರಾಗೃಹದಲ್ಲಿ ನಡೆದಿದೆ. ಸಂಗಮೇಶ್ ಕುಂಬಾರ(25) ಸಾವನ್ನಪ್ಪಿದವನು. ಸಹ ಕೈದಿಗಳ ಜೊತೆ ಕ್ರಿಕೆಟ್​​ ಆಡುವಾಗ ಚೆಂಡು ಮರದಲ್ಲಿ ಸಿಕ್ಕಿಹಾಕಿಕೊಂಡಿತ್ತು. ಮರ ಹತ್ತಿದ್ದ ಸಂಗಮೇಶ್ ಆಯತಪ್ಪಿ ಮೇಲಿಂದ ಕೆಳಗೆ ಬಿದ್ದಿದ್ದಾನೆ. ತಕ್ಷಣ ಆತನನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರೂ ಫಲಕಾರಿಯಾಗಲಿಲ್ಲ. ಅಫಜಲಪುರ ತಾಲೂಕಿನ ಚೌಡಾಪುರ ಗ್ರಾಮದವನಾಗಿದ್ದ ಈತ ಕಳೆದ 18 ತಿಂಗಳ ಹಿಂದೆ ಗಾಂಜಾ ಪ್ರಕರಣದಲ್ಲಿ ಜೈಲು ಸೇರಿದ್ದನು.

ABOUT THE AUTHOR

...view details