ಕಲಬುರಗಿ: ಕೊರೊನಾ ಹಿನ್ನೆಲೆಯಲ್ಲಿ ದೇಶಾದ್ಯಂತ ಕರೆ ನೀಡಲಾಗಿದ್ದ ಜನತಾ ಕರ್ಪ್ಯ್ಯೂ ಬಹುತೇಕ ಯಶಸ್ವಿಯಾಗಿದೆ. ಆದರೆ, ನಿರ್ಗತಿಕರು ಮತ್ತು ಭಿಕ್ಷುಕರು ತುತ್ತು ಅನ್ನ, ಹನಿ ನೀರಿಗಾಗಿ ಪರದಾಟ ನಡೆಸಿದ್ದಾರೆ.
ನಿರ್ಗತಿಕರು, ಭಿಕ್ಷುಕರಿಗೆ ಅನ್ನ ಕೊಟ್ಟು ಮಾನವೀಯತೆ ಮೆರೆದ ಪೊಲೀಸರು! - janata curfew
ಪಟ್ಟಣದ ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ, ಅಂಚೆ ಕಚೇರಿ ಬಳಿ ಬೀಡು ಬಿಟ್ಟಿರುವ ಕೆಲ ನಿರ್ಗತಿಕರು ಮತ್ತು ಭಿಕ್ಷುಕರಿಗೆ ಅನ್ನ, ನೀರು ಕೊಡುವ ಮೂಲಕ ಪೊಲೀಸ್ ಇಲಾಖೆಯ ಅಧಿಕಾರಿಗಳು ಮಾನವೀಯತೆ ಮೆರೆದಿದ್ದಾರೆ.
ಅನ್ನ ಕೊಟ್ಟು ಮಾನವೀಯತೆ ಮೆರೆದ ಪೊಲೀಸರು
ಪಟ್ಟಣದ ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ, ಅಂಚೆ ಕಚೇರಿ ಬಳಿ ಬೀಡು ಬಿಟ್ಟಿರುವ ಕೆಲ ನಿರ್ಗತಿಕರು ಮತ್ತು ಭಿಕ್ಷುಕರಿಗೆ ಅನ್ನ, ನೀರು ಕೊಡುವ ಮೂಲಕ ಪೊಲೀಸ್ ಇಲಾಖೆಯ ಅಧಿಕಾರಿಗಳು ಮಾನವೀಯತೆ ಮೆರೆದಿದ್ದಾರೆ.
ಸಿಪಿಐ ರಾಜಶೇಖರ ಹಳಗೋದಿ, ಪಿಎಸ್ಐ ಸುಶೀಲ್‌ಕುಮಾರ ಮತ್ತು ಮುಖಂಡ ಪ್ರಶಾಂತ ಕೇರಿ ನಿರ್ಗತಿಕರಿಗೆ ಅನ್ನ, ನೀರು ನೀಡಿದ್ದಾರೆ.