ಕರ್ನಾಟಕ

karnataka

ETV Bharat / state

ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಬ್ಯಾಂಕ್​​ಗೆ ಮುಗಿಬಿದ್ದ ಜನ! - ಕಿಲ್ಲರ್ ಕೊರೊನಾ ವೈರಸ್​ ಬಗ್ಗೆ ನಿರ್ಲಕ್ಷ

ಕಲಬುರಗಿಯಲ್ಲಿ ಪೆನ್ಷನ್, ಸಂಬಳ ಡ್ರಾ, ವ್ಯವಹಾರಕ್ಕಾಗಿ ಬ್ಯಾಂಕ್​​ಗೆ ಜನರು ಮುಗಿಬಿದ್ದಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಬೇಕಾಬಿಟ್ಟಿ ನಿಂತು ನಿರ್ಲಕ್ಷ್ಯ ವಹಿಸಿದ ಘಟನೆ ನಡೆದಿದೆ.

people-of-kalburgi-they-failure-to-follow-the-social-distance-in-bank
ಸಾಮಾಜಿಕ ಅಂತರ ಗಾಳಿಗೆ ತೂರಿ ಬ್ಯಾಂಕ್​​ಗೆ ಮುಗಿಬಿದ್ದ ಜನ

By

Published : Apr 2, 2020, 5:29 PM IST

ಕಲಬುರಗಿ: ಮಹಾಮಾರಿ ಕೊರೊನಾ ವೈರಸ್​ ಬಗ್ಗೆ ನಿರ್ಲಕ್ಷ್ಯ ಹೊಂದಿರುವ ಜಿಲ್ಲೆಯ ಜನತೆ ಬ್ಯಾಂಕ್ ಮುಂದೆ ಅಂತರ ಕಾಯ್ದಯಕೊಳ್ಳದೆ ಮುಗಿಬಿದ್ದಿದ್ದ ದೃಶ್ಯ ಕಂಡುಬಂದಿದೆ.

ಪೆನ್ಷನ್, ಸಂಬಳ ಡ್ರಾ, ವ್ಯವಹಾರಕ್ಕಾಗಿ ಬ್ಯಾಂಕ್​​ಗೆ ಮುಗಿಬಿದ್ದ ಜನರು, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಬೇಕಾಬಿಟ್ಟಿ ನಿಂತು ನಿರ್ಲಕ್ಷ್ಯ ವಹಿಸಿದ್ದಾರೆ.

ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಬ್ಯಾಂಕ್ ಸಿಬ್ಬಂದಿ ಹೇಳಿದ್ರೂ ಕೂಡಾ ಅದನ್ನ ಲೆಕ್ಕಿಸದ ಜನ ಸಿಬ್ಬಂದಿ ಜೊತೆಗೆ ವಾಗ್ವಾದಕ್ಕೆ ಇಳಿಯುವ ದೃಶ್ಯ ಕಂಡುಬಂತು. ಕೊರೊನಾ ಬಗ್ಗೆ ಎಚ್ಚರವ ಹಿಸುವಂತೆ ಅಧಿಕಾರಿಗಳು ಎಷ್ಟೇ ಹೇಳಿದರೂ ಜನ ನಿರ್ಲಕ್ಷ್ಯ ವಹಿಸುತ್ತಿರುವುದು ಅಧಿಕಾರಿ ವರ್ಗಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ABOUT THE AUTHOR

...view details