ಕರ್ನಾಟಕ

karnataka

ETV Bharat / state

'ಜೈ ಮಹಾರಾಷ್ಟ್ರ' ಎಂದ ಶಾಸಕ ಮತ್ತಿಮೂಡ ಪತ್ನಿ ಮೇಲೆ ಕನ್ನಡಿಗರು ಕೆಂಡಾಮಂಡಲ - ಜೈ ಮಹಾರಾಷ್ಟ್ರ ಎಂದ ಶಾಸಕ ಬಸವರಾಜ ಪತ್ನಿ

ಗ್ರಾಮೀಣ ಕ್ಷೇತ್ರದ ಶಾಸಕ ಬಸವರಾಜ ಮತ್ತಿಮೂಡ ಅವರ ಪತ್ನಿ, ಶಿವಾಜಿ ಜಯಂತ್ಯುತ್ಸವದಲ್ಲಿ ಮಹಾರಾಷ್ಟ್ರಕ್ಕೆ ಜೈ ಎಂದು ಹೇಳುವ ಮೂಲಕ ವಿವಾದದ ಕಿಡಿ ಹೊತ್ತಿಸಿದ್ದಾರೆ.

mla basavaraj wife said  Jai Maharashtra in kalabirgi
ಜೈ ಮಹಾರಾಷ್ಟ್ರ ಎಂದ ಶಾಸಕರ ಪತ್ನಿ ಜಯಶ್ರೀ

By

Published : Feb 20, 2020, 3:23 PM IST

ಕಲಬುರಗಿ: ಗ್ರಾಮೀಣ ಕ್ಷೇತ್ರದ ಶಾಸಕ ಬಸವರಾಜ ಮತ್ತಿಮೂಡ ಅವರ ಪತ್ನಿ, ಶಿವಾಜಿ ಜಯಂತ್ಯುತ್ಸವದಲ್ಲಿ ಮಹಾರಾಷ್ಟ್ರಕ್ಕೆ ಜೈ ಎಂದು ಹೇಳುವ ಮೂಲಕ ವಿವಾದದ ಕಿಡಿ ಹೊತ್ತಿಸಿದ್ದಾರೆ.

ಜೈ ಮಹಾರಾಷ್ಟ್ರ ಎಂದ ಶಾಸಕರ ಪತ್ನಿ ಜಯಶ್ರೀ

ನಿನ್ನೆ(ಫೆ.19) ಜಿಲ್ಲೆಯ ಶಹಾಬಾದ್ ಪಟ್ಟಣದ ಭಾರತ್ ಚೌಕ್​ನಲ್ಲಿ ಮರಾಠ ಸಮಾಜ ಹಾಗೂ ಛತ್ರಪತಿ ಶಿವಾಜಿ ಮಹಾರಾಜ ಯುವ ಮಂಡಳಿ ಆಯೋಜಿಸಿದ್ದ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಶಾಸಕರ ಪತ್ನಿ ಜಯಶ್ರೀ ಮತ್ತಿಮೂಡ ಭಾಷಣ ಮಾಡಿದರು.

ಮರಾಠಿಯಲ್ಲಿಯೇ ಭಾಷಣ ಮಾಡಿದ ಜಯಶ್ರೀ ತಮ್ಮ ಮಾತಿನ ಕೊನೆಗೆ ಜೈ ಹಿಂದ್, ಜೈ ಮಹಾರಾಷ್ಟ್ರ, ಜೈ ಶಿವಾಜಿ ಎಂದು ಹೇಳುವ ಮೂಲಕ ಕನ್ನಡಿಗರ ಕಣ್ಣು ಕೆಂಪಾಗಿಸಿದ್ದಾರೆ.

ABOUT THE AUTHOR

...view details