ಕರ್ನಾಟಕ

karnataka

ETV Bharat / state

ಜಿಮ್ಸ್​​ ಪ್ರಯೋಗಾಲಯ ನೀಡುವ ವೈದ್ಯಕೀಯ ಕೋವಿಡ್​-19 ವರದಿ ಅಂತಿಮ: ಡಾ.ಉಮೇಶ ಜಾಧವ್​ - Dr. Umesha Jadhav, MP

ಜಿಮ್ಸ್ ಪ್ರಯೋಗಾಲಯ ನೀಡುವ ಕೋವಿಡ್​-19 ಪರೀಕ್ಷಾ ವರದಿ ಅಂತಿಮ. ದೃಢೀಕರಣಕ್ಕಾಗಿ ಬೇರೆ ಪ್ರಯೋಗಾಲಕ್ಕೆ ವರದಿ ಕಳುಹಿಸುವ ಅಗತ್ಯವಿಲ್ಲ ಎಂದು ಸಂಸದ ಡಾ. ಉಮೇಶ್​ ಜಾಧವ್​ ಸ್ಪಷ್ಟಪಡಿಸಿದ್ದಾರೆ.

Medical Kovid 19 Report by Jim's Laboratory Final: Dr. Umesha Jadhav
ಜಿಮ್ಸ್ ಪ್ರಯೋಗಾಲಯ ನೀಡುವ ವೈದ್ಯಕೀಯ ಕೋವಿಡ್​ 19 ವರದಿ ಅಂತಿಮ: ಡಾ.ಉಮೇಶ ಜಾಧವ್​

By

Published : Apr 23, 2020, 2:48 PM IST

ಕಲಬುರಗಿ: ಕೋವಿಡ್-19 ಪರೀಕ್ಷೆ ಕೈಗೊಳ್ಳುತ್ತಿರುವ ಜಿಮ್ಸ್ ಪ್ರಯೋಗಾಲಯ ನೀಡುವ ವೈದ್ಯಕೀಯ ವರದಿ ಅಂತಿಮವೆಂದು ಸಂಸದ ಡಾ. ಉಮೇಶ್​ ಜಾಧವ್​ ತಿಳಿಸಿದ್ದಾರೆ.

ಕಲಬುರಗಿಯಲ್ಲಿ ಪ್ರಯೋಗಾಲಯ ಆರಂಭವಾದ ನಂತರವೂ ಶಿಷ್ಟಾಚಾರದ ಪ್ರಕಾರ, ಬೆಂಗಳೂರು ಅಥವಾ ಪುಣೆಗೆ ಕಳುಹಿಸಲಾಗುತ್ತಿತ್ತು. ಇದೀಗ ಕಲಬುರಗಿ ಪ್ರಯೋಗಾಲಯವನ್ನ ಉನ್ನತೀಕರಿಸಿರುವುದರಿಂದ ದೃಢೀಕರಣಕ್ಕಾಗಿ ಬೇರೆ ಪ್ರಯೋಗಾಲಯಕ್ಕೆ ವರದಿ ಕಳುಹಿಸುವ ಅಗತ್ಯವಿಲ್ಲ ಎಂದು ಸಂಸದ ಜಾಧವ್​ ಹೇಳಿದ್ದಾರೆ.

ಇನ್ನು, ಕೋವಿಡ್-19 ಪರೀಕ್ಷೆಗೆ ಅಗತ್ಯ ಪ್ರಮಾಣದಲ್ಲಿ ಕೆಮಿಕಲ್​ ಸಹ ಲಭ್ಯವಿದೆ ಎಂದು ಸಂಸದರು ತಿಳಿಸಿದ್ದಾರೆ.

ABOUT THE AUTHOR

...view details