ಕಲಬುರಗಿ : ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಒಂದು ವಾರ ಕಾಲ ಕಲಬುರಗಿ ನಗರ ಮತ್ತು ಇತರ ಪ್ರಮುಖ ಪ್ರದೇಶಗಳಲ್ಲಿ ಲಾಕ್ ಡೌನ್ ಜಾರಿಗೊಳಿಸಿ ಜಿಲ್ಲಾಡಳಿತ ಆದೇಶ ಹೋರಡಿಸಿದೆ.
ಕಲಬುರಗಿಯಲ್ಲಿ ಕಾಟಾಚಾರದ ಲಾಕ್ ಡೌನ್ : ಬಂದ್ ಇದ್ದರೂ ಕ್ಯಾರೆ ಅನ್ನದ ಜನ - Kalburgi Covid Lockdown
ಕಲಬುರಗಿಯಲ್ಲಿ ಲಾಕ್ ಡೌನ್ ಜಾರಿಯಾಗಿ ಇಂದಿಗೆ ಮೂರು ದಿನಗಳಾದರೂ, ಯಾವುದೇ ಬದಲಾವಣೆಗಳು ಕಂಡು ಬರುತ್ತಿಲ್ಲ. ನಿನ್ನೆ ಮಳೆಯಾಗಿದ್ದ ಹಿನ್ನೆಲೆ ಸ್ವಲ್ಪ ವಾಹನ ಸಂಚಾರ ವಿರಳವಾಗಿತ್ತು ಬಿಟ್ಟರೆ, ಇಂದು ಮತ್ತೆ ಜನಜೀವನ ಯಥಾವತ್ತಾಗಿ ಮುಂದುವರೆದಿದೆ.
ಕಲಬುರಗಿಯಲ್ಲಿ ಕಾಟಾಚಾರದ ಲಾಕ್ ಡೌನ್
ಲಾಕ್ ಡೌನ್ ಜಾರಿಯಾಗಿ ಇಂದಿಗೆ ಮೂರು ದಿನಗಳಾದರೂ, ಯಾವುದೇ ರೀತಿಯ ಬದಲಾವಣೆಗಳು ಕಂಡು ಬರುತ್ತಿಲ್ಲ. ನಿನ್ನೆ ಮಳೆಯಾಗಿದ್ದ ಹಿನ್ನೆಲೆ ಸ್ವಲ್ಪ ವಾಹನ ಸಂಚಾರ ವಿರಳವಾಗಿತ್ತು ಬಿಟ್ಟರೆ, ಇಂದು ಮತ್ತೆ ಜನಜೀವನ ಯಥಾವತ್ತಾಗಿ ಮುಂದುವರೆದಿದೆ.
ಹೀಗಾಗಿ ಕೇವಲ ಕಾಟಾಚಾರಕ್ಕೆ ಲಾಕ್ ಡೌನ್ ಘೋಷಣೆ ಮಾಡಿದಂತಾಗಿದೆ.