ಕರ್ನಾಟಕ

karnataka

ETV Bharat / state

ಬಿತ್ತನೆ ಬೀಜದ ಕೊರತೆ: ಸಮರ್ಪಕ ಪೂರೈಕೆಗೆ ಆಗ್ರಹಿಸಿ ಪ್ರತಿಭಟನೆ - Farmers protest in Kalaburagi

ಬಿತ್ತನೆ ಬೀಜದ ಕೊರತೆ ಖಂಡಿಸಿ, ಸಮರ್ಪಕ ಬಿತ್ತನೆ ಬೀಜ ಪೂರೈಕೆಗೆ ಆಗ್ರಹಿಸಿ ಜಿಲ್ಲೆಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸಿದರು.

Kalaburagi: Protests against adequate seed supply
ಕಲಬುರಗಿ: ಬಿತ್ತನೆ ಬೀಜದ ಕೊರತೆ ಖಂಡಿಸಿ ಸಮರ್ಪಕ ಬೀಜ ಪೂರೈಕೆಗೆ ಪ್ರತಿಭಟನೆ

By

Published : Jun 18, 2020, 4:31 PM IST

ಕಲಬುರಗಿ: ಬಿತ್ತನೆ ಬೀಜದ ಕೊರತೆ ಖಂಡಿಸಿ, ಸಮರ್ಪಕ ಬಿತ್ತನೆ ಬೀಜ ಪೂರೈಕೆಗೆ ಆಗ್ರಹಿಸಿ ಜಿಲ್ಲೆಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸಿದರು.

ಸಮರ್ಪಕ ಬಿತ್ತನೆ ಬೀಜ ಪೂರೈಕೆಗೆ ಆಗ್ರಹಿಸಿ ಪ್ರತಿಭಟನೆ

ಕಲಬುರಗಿಯ ಕೃಷಿ ಇಲಾಖೆ ಜಂಟಿ ನಿರ್ದೇಶಕರ ಕಚೇರಿ ಎದುರು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಾರುತಿ ಮಾನ್ಪಡೆ ನೇತೃತ್ವದಲ್ಲಿ ಪ್ರತಿಭಟಿಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಲಾಯಿತು.

ಜಿಲ್ಲೆಯಾದ್ಯಂತ ಸೋಯಾಬಿನ್, ಹೆಸರು, ತೊಗರಿ ಬಿತ್ತನೆ ಬೀಜಗಳ ಕೊರತೆ ಇದೆ. ಇದರಿಂದಾಗಿ ಮುಗಾರು ಚಟುವಟಿಕೆ ನಡೆಸೋದು ಕಷ್ಟವಾಗ್ತಿದೆ. ಕೂಡಲೇ ಅಗತ್ಯ ಬೀಜ ಪೂರೈಸಬೇಕು. ಇಲ್ಲದಿದ್ದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಪ್ರತಿಭಟನಾಕಾರರು ಎಚ್ಚರಿಸಿದರು.

ABOUT THE AUTHOR

...view details