ಕಲಬುರಗಿ: ರೈಲ್ವೆ ಮೇಲ್ಸೇತುವೆಯಿಂದ ಜಿಗಿದು ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಮದರ್ ಥೆರೆಸಾ ಶಾಲೆ ಬಳಿ ನಡೆದಿದೆ.
ಕಲಬುರಗಿ: ರೈಲ್ವೆ ಮೇಲ್ಸೇತುವೆಯಿಂದ ಜಿಗಿದು ವ್ಯಕ್ತಿ ಆತ್ಮಹತ್ಯೆ - ಕಲಬುರಗಿ, ವ್ಯಕ್ತಿ ಆತ್ಮಹತ್ಯೆ, ರೈಲ್ವೇ ಮೇಲ್ಸೇತುವೆ, ನಗರದ ಮದರ್ ತೇರೆಸಾ ಶಾಲೆ, ಕಣ್ಣಿ ಗ್ರಾಮದ ನಿವಾಸಿ ಶಿವಯೋಗಿ ಭೀಮಾಶಂಕರ, ಕನ್ನಡ ವಾರ್ತೆ, ಈಟಿವಿ ಭಾರತ
ರೈಲ್ವೇ ಸೇತುವೆಯಿಂದ ಜಿಗಿದು ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಲಬುರಗಿ ನಗರದಲ್ಲಿ ನಡೆದಿದೆ.

ರೈಲ್ವೇ ಸೇತುವೆಯಿಂದ ಜಿಗಿದು ವ್ಯಕ್ತಿ ಆತ್ಮಹತ್ಯೆ
ಕಣ್ಣಿ ಗ್ರಾಮದ ನಿವಾಸಿ ಶಿವಯೋಗಿ ಭೀಮಾಶಂಕರ (35) ಆತ್ಮಹತ್ಯೆಗೆ ಶರಣಾದ ಯುವಕ. ಶಿವಯೋಗಿ ಪೇಂಟಿಂಗ್ ಕೆಲಸ ಮಾಡುತ್ತಿದ್ದ ಎನ್ನಲಾಗಿದ್ದು, ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
ರೈಲ್ವೇ ಸೇತುವೆಯಿಂದ ಜಿಗಿದು ವ್ಯಕ್ತಿ ಆತ್ಮಹತ್ಯೆ
ಈ ಬಗ್ಗೆ ರೈಲ್ವೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ವಾಡಿ ರೈಲ್ವೆ ಠಾಣೆ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
TAGGED:
Kalburgi