ಕರ್ನಾಟಕ

karnataka

ETV Bharat / state

ಕಲಬುರಗಿ : ಕಾಂಗ್ರೆಸ್​ ಶಾಸಕಿ ಕನೀಜ್ ಫಾತೀಮಾ ಅಪ್ತರ ಮೇಲೆ ಐಟಿ ದಾಳಿ - ಅಲ್ಪಸಂಖ್ಯಾತರ ಜಿಲ್ಲಾಧ್ಯಕ್ಷ ವಾಹೇದ್ ಅಲಿ ಫಾತೇಖಾನಿ

ಕಲಬುರಗಿಯಲ್ಲಿರುವ ಕಾಂಗ್ರೆಸ್ ಪಾಳಯದ ಇಬ್ಬರು ಮುಖಂಡರ ಮನೆಗಳ ಮೇಲೆ ಐಟಿ ಅಧಿಕಾರಿಗಳು ಶನಿವಾರ ದಾಳಿ ನಡೆಸಿದ್ದಾರೆ.

IT attack on MLA Kaneez Fatim associates
ಶಾಸಕಿ ಕನೀಜ್ ಫಾತೀಮಾ ಅಪ್ತರ ಮೇಲೆ ಐಟಿ ದಾಳಿ

By

Published : May 6, 2023, 9:56 PM IST

ಕಲಬುರಗಿ:ಕರ್ನಾಟಕ ಸಾರ್ವತ್ರಿಕ ಚುನಾವಣೆ ನಡೆಯುತ್ತಿರುವ ಬೆನ್ನಲ್ಲೇ ಐಟಿ ಅಧಿಕಾರಿಗಳು ಶನಿವಾರ ಕಾಂಗ್ರೆಸ್ ಪಾಳಯದ ಇಬ್ಬರು ಮುಖಂಡರ ಮನೆಗಳ ಮೇಲೆ ದಾಳಿ ನಡೆಸಿ ಶಾಕ್ ನೀಡಿದ್ದಾರೆ. ಕಲಬುರಗಿ ನೂರ್ ಬಾಗ್ ಪ್ರದೇಶದಲ್ಲಿರುವ ಕಲಬುರಗಿ ಉತ್ತರ ಮತಕ್ಷೇತ್ರದ ಶಾಸಕಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಕನೀಜ್ ಫಾತೀಮಾ ಅವರ ಅಪ್ತರಾಗಿರುವ ಅಲ್ಪಸಂಖ್ಯಾತರ ಜಿಲ್ಲಾ ಘಟಕದ ಅಧ್ಯಕ್ಷ ವಾಹೇದ್ ಅಲಿ ಫಾತೇಖಾನಿ ಮತ್ತು ಮೊಹಮ್ಮದ್ ಮಸಿ ಜಾಗಿರದಾರ್ ಅವರ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.. ಈ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ABOUT THE AUTHOR

...view details