ಕರ್ನಾಟಕ

karnataka

ETV Bharat / state

ಹುಬ್ಬಳ್ಳಿ ಗಲಭೆ : ಕಲಬುರಗಿ ಸೆಂಟ್ರಲ್​ ಜೈಲಿಗೆ 103 ಬಂಧಿತ ಆರೋಪಿಗಳ​ ಸ್ಥಳಾಂತರ - ಕಲಬುರಗಿ ಸೆಂಟ್ರಲ್​ ಜೈಲಿಗೆ ಆರೋಪಿಗಳು ಸ್ಥಳಾಂತರ

ಹುಬ್ಬಳ್ಳಿಯಿಂದ ಕಲಬುರಗಿಗೆ ನಾಲ್ಕು ಪೊಲೀಸ್​​ ವ್ಯಾನ್​ಗಳಲ್ಲಿ103 ಆರೋಪಿಗಳನ್ನು ಸ್ಥಳಾಂತರಿಸಲಾಯಿತು. ಕಾರಾಗೃಹದ ಬಳಿ ಪ್ರತಿಯೊಬ್ಬರನ್ನು ತಪಾಸಣೆ ಮಾಡಿ ಒಳ ಬಿಡಲಾಗಿದೆ. ಕೇಂದ್ರ ಕಾರಾಗೃಹ ಸುತ್ತ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ‌..

ಕಲಬುರಗಿ ಸೆಂಟ್ರಲ್​ ಜೈಲಿಗೆ 103 ಬಂಧಿತ ಆರೋಪಿಗಳ​ ಸ್ಥಳಾಂತರ
ಕಲಬುರಗಿ ಸೆಂಟ್ರಲ್​ ಜೈಲಿಗೆ 103 ಬಂಧಿತ ಆರೋಪಿಗಳ​ ಸ್ಥಳಾಂತರ

By

Published : Apr 19, 2022, 7:48 PM IST

ಕಲಬುರಗಿ :ಹಳೆ ಹುಬ್ಬಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ‌ ಬಂಧಿಸಲಾದ ಆರೋಪಿಗಳನ್ನು ಪೊಲೀಸ್ ಬಂದೋಬಸ್ತ್​​ನಲ್ಲಿ ಹುಬ್ಬಳ್ಳಿಯಿಂದ ಕಲಬುರಗಿ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರ ಮಾಡಲಾಗಿದೆ‌. ಗಲಭೆಯಲ್ಲಿ ಭಾಗಿಯಾದ 103 ಜನ ಆರೋಪಿಗಳನ್ನು ಮುಂಜಾಗೃತಾ ಕ್ರಮವಾಗಿ ಕಲಬುರಗಿಗೆ ಕರೆತರಲಾಗಿದೆ.

ಕಲಬುರಗಿ ಸೆಂಟ್ರಲ್​ ಜೈಲಿಗೆ 103 ಬಂಧಿತ ಆರೋಪಿಗಳ​ ಸ್ಥಳಾಂತರ..

ಹುಬ್ಬಳ್ಳಿಯಿಂದ ಕಲಬುರಗಿಗೆ ನಾಲ್ಕು ಪೊಲೀಸ್​​ ವ್ಯಾನ್​ಗಳಲ್ಲಿ ಎಲ್ಲ ಆರೋಪಿಗಳನ್ನು ಸ್ಥಳಾಂತರಿಸಲಾಯಿತು. ಕಾರಾಗೃಹದ ಬಳಿ ಪ್ರತಿಯೊಬ್ಬರನ್ನು ತಪಾಸಣೆ ಮಾಡಿ ಒಳ ಬಿಡಲಾಗಿದೆ. ಕೇಂದ್ರ ಕಾರಾಗೃಹ ಸುತ್ತ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ‌.

ಹುಬ್ಬಳಿಯಲ್ಲಿ ದೇವಸ್ಥಾನ, ಮನೆ ಹಾಗೂ ಪೋಸ್ಟ್ ಆಫೀಸ್, ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾದ ಆರೋಪಿಗಳು ಇವರಾಗಿದ್ದಾರೆ.

ಇದನ್ನೂ ಓದಿ:ಹುಬ್ಬಳ್ಳಿ ಗಲಭೆ, ಬಂಧಿತರ ಸಂಖ್ಯೆ 104ಕ್ಕೆ ಏರಿಕೆ: 14 ದಿನ ನ್ಯಾಯಾಂಗ ಬಂಧನ, ಕಲಬುರಗಿ ಜೈಲಿಗೆ ಶಿಫ್ಟ್

ABOUT THE AUTHOR

...view details