ಕಲಬುರಗಿ:ಹೈದರಾಬಾದ್ - ಕರ್ನಾಟಕ ಚೇಂಬರ್ ಆಫ್ ಕಾಮರ್ಸ್ ಚುನಾವಣಾಧಿಕಾರಿ ಬಸವರಾಜ್ ಇಂಗಿನ್ ಅವರನ್ನು ತಕ್ಷಣವೇ ಅಧಿಕಾರದಿಂದ ಕೆಳಗಿಳಿಸುವಂತೆ ಹೆಚ್ಕೆಸಿಸಿ ಮಾಜಿ ಅಧ್ಯಕ್ಷ, ಹಾಲಿ ಅಭ್ಯರ್ಥಿ ಅಮರನಾಥ ಪಾಟೀಲ್ ಆಗ್ರಹಿಸಿದ್ದಾರೆ.
ಹೆಚ್ಕೆಸಿಸಿ ಚುನಾವಣಾಧಿಕಾರಿ ಅಧಿಕಾರದಿಂದ ಕೆಳಗಿಳಿಸುವಂತೆ ಹೆಚ್ಕೆಸಿಸಿ ಮಾಜಿ ಅಧ್ಯಕ್ಷ ಅಮರನಾಥ ಪಾಟೀಲ್ ಆಗ್ರಹ - ಹೆಚ್ಕೆಸಿಸಿ ಚುನಾವಣಾಧಿಕಾರಿ ವಿರುದ್ಧ ಆರೋಪ
ಹೈದರಾಬಾದ್ - ಕರ್ನಾಟಕ ಚೇಂಬರ್ ಆಫ್ ಕಾಮರ್ಸ್ ಚುನಾವಣಾಧಿಕಾರಿ ಬಸವರಾಜ್ ಇಂಗಿನ್ ವಿರುದ್ಧ ಹೆಚ್ಕೆಸಿಸಿ ಮಾಜಿ ಅಧ್ಯಕ್ಷ ಅಮರನಾಥ ಪಾಟೀಲ್ ಆರೋಪ ಮಾಡಿದ್ದು, ಅವರನ್ನು ತಕ್ಷಣವೇ ಅಧಿಕಾರದಿಂದ ಕೆಳಗಿಳಿಸುವಂತೆ ಆಗ್ರಹ ಪಡಿಸಿದ್ದಾರೆ.
ಹೆಚ್ಕೆಸಿಸಿ ಚುನಾವಣಾಧಿಕಾರಿ ವಿರುದ್ಧ ಆರೋಪ
ಈ ಹಿನ್ನೆಲೆ ಕೂಡಲೇ ಬಸವರಾಜ್ ಇಂಗಿನ್ ಅವರನ್ನು ಅಧಿಕಾರದಿಂದ ಕೆಳಗಿಳಿಸಿ ಆ ಸ್ಥಾನಕ್ಕೆ ಸೂಕ್ತ ವ್ಯಕ್ತಿ ನಿಯೋಜಿಸುವ ಮೂಲಕ ಮುಂಬರುವ ಚುನಾವಣೆಯನ್ನು ನ್ಯಾಯಸಮ್ಮತವಾಗಿ ನಡೆಸುವಂತೆ ಆಗ್ರಹಿಸಿದ್ದಾರೆ.