ಸೇಡಂ:ಟೈರ್ ಬ್ಲಾಸ್ಟ್ನಿಂದಾಗಿ ಕ್ರೂಸರ್ ವಾಹನವು ಜಮೀನಿಗೆ ಉರುಳಿ ಬಿದ್ದ ಘಟನೆಯಲ್ಲಿ ಬಾಲಕಿ ಮುಮ್ತಾಶಾ (12) ಸಾವನ್ನಪ್ಪಿದ್ದಾಳೆ.
ಕ್ರೂಸರ್ ಪಲ್ಟಿಯಾಗಿ ಬಾಲಕಿ ಸಾವು, 11 ಪ್ರಯಾಣಿಕರಿಗೆ ಗಾಯ - cruiser crash in kalburgi
ಕಲಬುರಗಿ ಜಿಲ್ಲೆ ಸೇಡಂ ಪಟ್ಟಣದ ಶೆಟ್ಟಿ ಹೂಡಾ ಬಳಿಯ ರಾಜ್ಯ ಹೆದ್ದಾರಿಯಲ್ಲಿ ಟೈರ್ ಬ್ಲಾಸ್ಟ್ನಿಂದಾಗಿ ಕ್ರೂಸರ್ ವಾಹನವು ಪಲ್ಟಿಯಾಗಿದೆ. ಈ ಘಟನೆಯಲ್ಲಿ ಬಾಲಕಿ ಮುಮ್ತಾಶಾ ಸಾವನ್ನಪ್ಪಿದ್ದಾಳೆ. 11 ಪ್ರಯಾಣಿಕರನ್ನು ಜಿಲ್ಲಾಸ್ಟತ್ರೆಗೆ ದಾಖಲಿಸಲಾಗಿದೆ.
![ಕ್ರೂಸರ್ ಪಲ್ಟಿಯಾಗಿ ಬಾಲಕಿ ಸಾವು, 11 ಪ್ರಯಾಣಿಕರಿಗೆ ಗಾಯ Girl died due to cruiser crash in kalburgi](https://etvbharatimages.akamaized.net/etvbharat/prod-images/768-512-8383501-516-8383501-1597163579550.jpg)
ಜಮೀನಿಗೆ ಉರುಳಿ ಬಿದ್ದ ಕ್ರೂಸರ್
ಪಟ್ಟಣದ ಶೆಟ್ಟಿ ಹೂಡಾ ಬಳಿಯ ರಾಜ್ಯ ಹೆದ್ದಾರಿಯಲ್ಲಿ ಈ ಘಟನೆ ಸಂಭವಿಸಿದೆ. 11 ಪ್ರಯಾಣಿಕರಿಗೆ ಗಾಯಗಳಾಗಿದ್ದು, ಕಲಬುರಗಿಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ಸಿಪಿಐ ರಾಜಶೇಖರ ಹಳಗೋದಿ, ಪಿಎಸ್ಐ ಸುಶೀಲಕುಮಾರ, ಅಯ್ಯಪ್ಪ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.