ಸೇಡಂ: ಭೀಕರ ಪ್ರವಾಹದಿಂದ ನಲುಗಿದ ಕುಟುಂಬಗಳನ್ನು ಭೇಟಿಯಾದ ಮಾಜಿ ಸಚಿವ ಡಾ. ಶರಣಪ್ರಕಾಶ ಪಾಟೀಲ ಆತ್ಮಸ್ಥ್ರೈರ್ಯ ತುಂಬಿದರು.
ಪ್ರವಾಹದಿಂದ ನಲುಗಿದ ಜನರಿಗೆ ಆತ್ಮಸ್ಥ್ರೈರ್ಯ ತುಂಬಿದ ಮಾಜಿ ಸಚಿವ ಶರಣಪ್ರಕಾಶ ಪಾಟೀಲ - ವಾಹಕ್ಕೆ ತುತ್ತಾದ ಗ್ರಾಮ
ಭೀಕರ ಪ್ರವಾಹದಿಂದ ನಲುಗಿದ ಕುಟುಂಬಗಳನ್ನು ಭೇಟಿಯಾದ ಮಾಜಿ ಸಚಿವ ಡಾ. ಶರಣಪ್ರಕಾಶ ಪಾಟೀಲ ಆತ್ಮಸ್ಥ್ರೈರ್ಯ ತುಂಬಿದರು. ತಾಲೂಕಿನ ಬಟಗೇರಾ, ಸಿಂಧನಮಡು ಸೇರಿದಂತೆ ಪ್ರವಾಹಕ್ಕೆ ತುತ್ತಾದ ಗ್ರಾಮಗಳಿಗೆ ಭೇಟಿ ನೀಡಿದ ಅವರು, ಬೆಳೆ ಹಾನಿಯಾದ ರೈತರ ಸಮಸ್ಯೆ ಆಲಿಸಿದರು.
ಪ್ರವಾಹದಿಂದ ನಲುಗಿದ ಜನರಿಗೆ ಆತ್ಮಸ್ಥ್ರೈರ್ಯ ತುಂಬಿದ ಮಾಜಿ ಸಚಿವ ಶರಣಪ್ರಕಾಶ ಪಾಟೀಲ
ತಾಲೂಕಿನ ಬಟಗೇರಾ, ಸಿಂಧನಮಡು ಸೇರಿದಂತೆ ಪ್ರವಾಹಕ್ಕೆ ತುತ್ತಾದ ಗ್ರಾಮಗಳಿಗೆ ಭೇಟಿ ನೀಡಿದ ಅವರು, ಬೆಳೆ ಹಾನಿಯಾದ ರೈತರ ಸಮಸ್ಯೆ ಆಲಿಸಿದರು.
ಬೆಳೆ ಹಾನಿ, ಮನೆ ಹಾನಿ ಬಗ್ಗೆ ಶೀಘ್ರವೇ ಸರ್ಕಾರ ಸ್ಪಂಧಿಸಬೇಕು. ಪ್ರವಾಹಕ್ಕೆ ತುತ್ತಾದ ಜನರಿಗೆ ಕೂಡಲೇ ಪರಿಹಾರ ಕಲ್ಪಿಸಬೇಕು. ಈ ಕುರಿತು ಸರ್ಕಾರದ ಗಮನ ಸೆಳೆಯಲಾಗುವುದು ಎಂದರು. ಅಲ್ಲದೆ ತಹಶೀಲ್ದಾರರಿಗೆ ಕರೆ ಮಾಡಿ ಸಂತ್ರಸ್ತರಿಗೆ ಕಲ್ಪಿಸಬಹುದಾದ ಸೌಕರ್ಯ ತ್ವರಿತಗತಿಯಲ್ಲಿ ಪೂರೈಸುವಂತೆ ಸೂಚಿಸಿದರು.
Last Updated : Sep 20, 2020, 4:51 PM IST