ಸೇಡಂ :ತಾಲೂಕಿನ ವೆಂಕಟಾಪೂರ ತಾಂಡಾದಲ್ಲಿ ಅಕ್ರಮ ಕಳ್ಳಭಟ್ಟಿ ಅಡ್ಡೆ ಮೇಲೆ ದಾಳಿ ಮಾಡಿರುವ ಅಬಕಾರಿ ಅಧಿಕಾರಿಗಳು 400 ಲೀಟರ್ ಭಟ್ಟಿ ಸಾರಾಯಿ ನಾಶಪಡಿಸಿದ್ದಾರೆ.
ತಾಂಡಾದ ಮೇಲೆ ಅಬಕಾರಿ ದಾಳಿ.. 400 ಲೀಟರ್ ಕಳ್ಳಭಟ್ಟಿ ನಾಶ - excise Officer Raid on illigal alchohal
ಖಚಿತ ಮಾಹಿತಿ ಮೇರೆಗೆ ಅಬಕಾರಿ ನಿರೀಕ್ಷಕ ಗೋಪಾಳೆ ಪಂಡಿತ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.
ತಾಂಡಾದ ಮೇಲೆ ಅಬಕಾರಿ ದಾಳಿ
ಖಚಿತ ಮಾಹಿತಿ ಮೇರೆಗೆ ಅಬಕಾರಿ ನಿರೀಕ್ಷಕ ಗೋಪಾಳೆ ಪಂಡಿತ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಭಟ್ಟಿ ಸಾರಾಯಿ ತಯಾರಿಕೆಗಾಗಿ ಬಳಸುವ ಬೆಲ್ಲದ ಕೊಳೆ ನಾಶಪಡಿಸಿದ್ದಾರೆ ಜೊತೆಗೆ ಐದು ಲೀಟರ್ ಸೇಂಧಿ ಜಪ್ತಿ ಮಾಡಿದ್ದಾರೆ.