ಸೇಡಂ(ಕಲಬುರಗಿ) :ಸಿಎಂ ಕೊರೊನಾ ಪರಿಹಾರ ನಿಧಿಗೆ ತಮ್ಮ ಶಾಸಕತ್ವದ ಪಿಂಚಣಿ ಹಣ ನೀಡುವ ಮೂಲಕ ಮಾಜಿ ಶಾಸಕ ಡಾ. ನಾಗರೆಡ್ಡಿ ಪಾಟೀಲ ಇತರರಿಗೆ ಮಾದರಿಯಾಗಿದ್ದಾರೆ.
ಸಿಎಂ ಕೊರೊನಾ ಪರಿಹಾರ ನಿಧಿಗೆ ತಮ್ಮ ಪಿಂಚಣಿ ಹಣವನ್ನೇ ನೀಡಿದ ಮಾಜಿ ಶಾಸಕರು.. - Former MLA Dr Nagareddy Patil
ಡಾ. ನಾಗರೆಡ್ಡಿ ಪಾಟೀಲ ಅವರು ತಮ್ಮ ಪಿಂಚಣಿ ಹಣ 45,000 ರೂಪಾಯಿಗಳನ್ನ ಸಿಎಂ ಕೊರೊನಾ ಪರಿಹಾರ ನಿಧಿಗೆ ಹಸ್ತಾಂತರಿಸಿದ್ದಾರೆ.
ಸಿಎಂ ಕೊರೊನಾ ಪರಿಹಾರ ನಿಧಿಗೆ ಸ್ವಂತ ಪಿಂಚಣಿ ಹಣ ನೀಡಿದ ಮಾಜಿ ಸಚಿವ
ಬುಧವಾರ ಸಹಾಯಕ ಆಯುಕ್ತ ರಮೇಶ ಕೋಲಾರ ಅವರನ್ನು ಭೇಟಿಯಾದ ಮಾಜಿ ಶಾಸಕ ಡಾ. ನಾಗರೆಡ್ಡಿ ಪಾಟೀಲ ಅವರು, ಸಿಎಂ ಕೊರೊನಾ ಪರಿಹಾರ ನಿಧಿಗೆ ತಮ್ಮ ಪಿಂಚಣಿ ಹಣ 45,000 ರೂಪಾಯಿಗಳ ಚೆಕ್ ಹಸ್ತಾಂತರಿಸಿದ್ದಾರೆ.