ಸೇಡಂ(ಕಲಬುರಗಿ):ಮಾಜಿ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ಸೇಡಂ ತಾಲೂಕಿನ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಸಂಕಷ್ಟದಲ್ಲಿರುವವರಿಗೆ ವೈಯಕ್ತಿಕವಾಗಿ ಧನ ಸಹಾಯ ಮಾಡಿದರು.
ಪ್ರವಾಹ ಪೀಡಿತರಿಗೆ ವೈಯಕ್ತಿಕ ಧನ ಸಹಾಯ ಮಾಡಿದ ಡಾ. ಶರಣ ಪ್ರಕಾಶ ಪಾಟೀಲ್ - Sedam town of Kalaburagi district
ಸೇಡಂ ಪಟ್ಟಣದ ಬಸವನಗರ ತಾಂಡಾ, ಇಂದಿರಾನಗರ, ದೊಡ್ಡ ಅಗಸಿ, ಸಣ್ಣ ಅಗಸಿ, ಚೋಟಿಗಿರಣಿ, ಬಿಬ್ಬಳ್ಳಿ ಸೇರಿ ನದಿ ಪಾತ್ರದ ಪ್ರದೇಶಗಳಿಗೆ ಭೇಟಿ ನೀಡಿ, ಪ್ರವಾಹ ಪೀಡಿತರ ಸಮಸ್ಯೆ ಆಲಿಸಿದರು..
ಪ್ರವಾಹ ಪೀಡಿತರಿಗೆ ವೈಯಕ್ತಿಕ ಧನ ಸಹಾಯ ಮಾಡಿದ ಶರಣಪ್ರಕಾಶ ಪಾಟೀಲ
ಸೇಡಂ ಪಟ್ಟಣದ ಬಸವನಗರ ತಾಂಡಾ, ಇಂದಿರಾನಗರ, ದೊಡ್ಡ ಅಗಸಿ, ಸಣ್ಣ ಅಗಸಿ, ಚೋಟಿಗಿರಣಿ, ಬಿಬ್ಬಳ್ಳಿ ಸೇರಿ ನದಿ ಪಾತ್ರದ ಪ್ರದೇಶಗಳಿಗೆ ಭೇಟಿ ನೀಡಿ, ಪ್ರವಾಹ ಪೀಡಿತರ ಸಮಸ್ಯೆ ಆಲಿಸಿದರು. ಜೊತೆಗೆ ವೈಯಕ್ತಿಕ ಧನ ಸಹಾಯ ಮಾಡಿದರು.
ಈ ವೇಳೆ ಅನಂತಯ್ಯ ಮುಸ್ತಾಜರ್, ವಿಶ್ವನಾಥರೆಡ್ಡಿ ಪಾಟೀಲ್, ಶ್ರೀನಿವಾಸ ಪ್ಯಾಟಿ, ರಾಘವೇಂದ್ರ ಮುಸ್ತಾಜರ್, ಕಾಶಿನಾಥ ನಾಟೀಕಾರ ಮತ್ತಿರರು ಉಪಸ್ಥಿತರಿದ್ದರು.