ಕಲಬುರಗಿ:ಡಿಕೆಶಿ ಟೆಂಪಲ್ ರನ್ ಹಿಂದೆಯೇ ಅವರ ಕುಟುಂಬದ ಸದಸ್ಯರು ಗಾಣಗಾಪುರಕ್ಕೆ ಭೇಟಿ ನೀಡಿ ದತ್ತ ಪಾದುಕೆ ದರ್ಶನ ಪಡೆದಿದ್ದಾರೆ.
ಡಿಕೆಶಿ ಟೆಂಪಲ್ ರನ್ ಬೆನ್ನಲೆ ದತ್ತ ಪಾದುಕೆ ದರ್ಶನ ಪಡೆದ ಕುಟುಂಬಸ್ಥರು..! - ಡಿಕೆಶಿ ಟೆಂಪಲ್ ರನ್
ಬೆಳಗ್ಗೆಯಷ್ಟೇ ಗಾಣಗಾಪುರಕ್ಕೆ ಭೇಟಿ ನೀಡಿದ್ದ ಡಿಕೆಶಿ, ನಿರ್ಗುಣ ಪಾದುಕೆ ಪೂಜೆ ನೆರೇವೇರಿಸಿದ್ದರು. ಡಿ.ಕೆ.ಶಿವಕುಮಾರ್ ಬೆಳಗ್ಗೆ ದತ್ತಾತ್ರೇಯ ಸನ್ನಿಧಿಗೆ ಭೇಟಿ ನೀಡಿ ಬೆಂಗಳೂರಿಗೆ ಹಿಂತಿರುಗುತ್ತಿದ್ದಂತೆ ಪತ್ನಿ ಮತ್ತು ಪುತ್ರಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ನೆರವೇರಿಸಿದರು.
ದತ್ತಾತ್ರೇಯ ನಿರ್ಗುಣ ಪಾದುಕೆಯಲ್ಲಿ ಡಿಕೆಶಿ ಪತ್ನಿ ಮತ್ತು ಪುತ್ರಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಬೆಳಗ್ಗೆಯಷ್ಟೇ ಗಾಣಗಾಪುರಕ್ಕೆ ಭೇಟಿ ನೀಡಿದ್ದ ಡಿಕೆಶಿ, ನಿರ್ಗುಣ ಪಾದುಕೆ ಪೂಜೆ ನೆರೇವೇರಿಸಿದ್ದರು. ಡಿ.ಕೆ.ಶಿವಕುಮಾರ್ ಬೆಳಗ್ಗೆ ದತ್ತಾತ್ರೇಯ ಸನ್ನಿಧಿಗೆ ಭೇಟಿ ನೀಡಿ ಬೆಂಗಳೂರಿಗೆ ಹಿಂತಿರುಗುತ್ತಿದ್ದಂತೆ ಪತ್ನಿ ಮತ್ತು ಪುತ್ರಿ ದೇವಸ್ಥಾನಕ್ಕೆ ಭೇಟಿ ನೀಡಿದರು ಪೂಜೆ ನೆರವೇರಿಸಿದರು.
ನಂತರ ಭೂಸನೂರು ಗ್ರಾಮಕ್ಕೆ ತೆರಳಿ ವಿರಕ್ತ ಮಠಕ್ಕೆ ಭೇಟಿ ನೀಡಿ ಸ್ವಾಮೀಜಿಗಳ ಆಶೀರ್ವಾದ ಪಡೆದಿದ್ದಾರೆ. ಡಿಕೆಶಿ ಹಾಗೂ ತಮ್ಮ ಕುಟುಂಬಕ್ಕೆ ಒದಗಿ ಬಂದಿರೋ ಸಂಕಷ್ಟ ನಿವಾರಣೆಗಾಗಿ ಪ್ರಾರ್ಥನೆ ಸಲ್ಲಿಸಿದರು.