ಸೇಡಂ:ತಾಲೂಕಿನ ಕೋಡ್ಲಾ ಗ್ರಾಮದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಬಡ ಮಕ್ಕಳಿಗೆ ಹಾಲುಣಿಸಿ, ಗರ್ಭಿಣಿಯರಿಗೆ ಉಡಿ ತುಂಬುವ ಮೂಲಕ ನಾಗರ ಪಂಚಮಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಬಡ ಮಕ್ಕಳಿಗೆ ಹಾಲುಣಿಸಿ, ಗರ್ಭಿಣಿಯರಿಗೆ ಉಡಿ ತುಂಬಿ ನಾಗರ ಪಂಚಮಿ ಆಚರಣೆ - ಸೇಡಂ ಸುದ್ದಿ
ಹಾವುಗಳು ಹಾಲು ಕುಡಿಯುವುದಿಲ್ಲ. ಬದಲಿಗೆ ಅದೇ ಹಾಲನ್ನು ಬಡವರಿಗೆ ನೀಡಿದರೆ ಹೊಟ್ಟೆ ತುಂಬುತ್ತದೆ. ನಾಗರ ಪಂಚಮಿಯಂದು ಖರ್ಚಾಗುವ ಹಣವನ್ನು ಬಡವರ ಹೊಟ್ಟೆ ತುಂಬಿಸುವ ಕೆಲಸಕ್ಕೆ ಬಳಸಬೇಕು ಎಂದು ಕರವೇ ಅಧ್ಯಕ್ಷ ರಾಮಚಂದ್ರ ಗುತ್ತೇದಾರ ಕೋರಿದರು.
ನಾಗರಪಂಚಮಿ ಆಚರಣೆ
ಹಾವುಗಳು ಹಾಲು ಕುಡಿಯುವುದಿಲ್ಲ. ಬದಲಿಗೆ ಅದೇ ಹಾಲನ್ನು ಬಡವರಿಗೆ ನೀಡಿದರೆ ಹೊಟ್ಟೆ ತುಂಬುತ್ತದೆ. ನಾಗರ ಪಂಚಮಿಯಂದು ಖರ್ಚಾಗುವ ಹಣವನ್ನು ಬಡವರ ಹೊಟ್ಟೆ ತುಂಬಿಸುವ ಕೆಲಸಕ್ಕೆ ಬಳಸಬೇಕು ಎಂದು ಕರವೇ ಅಧ್ಯಕ್ಷ ರಾಮಚಂದ್ರ ಗುತ್ತೇದಾರ ಕೋರಿದರು.
ಇದೇ ವೇಳೆ ನೂತನವಾಗಿ ಎಎಸ್ಐ ಆಗಿ ಬಡ್ತಿ ಹೊಂದಿದ ಭೀಮಣ್ಣ ದೊರೆ ಅವರನ್ನು ಸನ್ಮಾನಿಸಲಾಯಿತು.