ಕರ್ನಾಟಕ

karnataka

ETV Bharat / state

ಸೇಡಂ ಶಾಸಕ ರಾಜಕುಮಾರ ತೇಲ್ಕೂರಗೆ ಕೊರೊನಾ ಪಾಸಿಟಿವ್ - ಶಾಸಕ ರಾಜಕುಮಾರ ಪಾಟೀಲ ತೇಲ್ಕೂರಗೆ ಕೊರೊನಾ

ಕಲಬುರಗಿಯ ಸೇಡಂ ಶಾಸಕ ರಾಜಕುಮಾರ ಪಾಟೀಲ್​ ತೇಲ್ಕೂರಗೆ ಕೊರೊನಾ ಸೋಂಕು ತಗುಲಿದೆ.

Sadam MLA Rajkumar Telkura
ಶಾಸಕ ರಾಜಕುಮಾರ ತೇಲ್ಕೂರ

By

Published : Jul 9, 2020, 12:49 PM IST

ಸೇಡಂ(ಕಲಬುರಗಿ): ಸೇಡಂ ಶಾಸಕ ರಾಜಕುಮಾರ್​ ಪಾಟೀಲ್​​​ ತೇಲ್ಕೂರಗೆ ಕೊರೊನಾ ಸೋಂಕು ದೃಢಪಟ್ಟಿರುವುದಾಗಿ ಅವರ ಸಹೋದರ ಅನೀಲ್​​ ಪಾಟೀಲ್​​​​​​​ ತೇಲ್ಕೂರ ತಿಳಿಸಿದ್ದಾರೆ.

ಶಾಸಕ ರಾಜಕುಮಾರ ಪಾಟೀಲ್​​ ತೇಲ್ಕೂರ ಅವರ ಆಪ್ತ ಸಹಾಯಕರಿಗೆ ಕಳೆದೆರಡು ದಿನಗಳ ಹಿಂದೆ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಶಾಸಕರೂ ಕೊರೊನಾ ಪರೀಕ್ಷೆಗೆ ಒಳಗಾಗಿದ್ದರು. ಇಂದು ಶಾಸಕರಿಗೆ ಕೊರೊನಾ ತಗುಲಿರುವುದು ದೃಢಪಟ್ಟಿದ್ದು, ಶಾಸಕ ತೇಲ್ಕೂರ ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ABOUT THE AUTHOR

...view details