ಕರ್ನಾಟಕ

karnataka

ETV Bharat / state

ಮುನ್ನೆಚ್ಚರಿಕೆಯಿಂದಿದ್ರೂ ಬಿಡದ ಸೋಂಕು.. ಬ್ಯಾಂಕ್​ ಸಿಬ್ಬಂದಿಗೂ ಬಂತು ಕೊರೊನಾ

ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಂಡಿದ್ದರೂ ಸಹ ಸಿಬ್ಬಂದಿಗೆ ಮಹಾಮಾರಿ ಹರಡಿದೆ. ಆದರಿಂದ ಬೇರೆ ಶಾಖೆಗಳಲ್ಲಿ ವ್ಯವಹರಿಸುವಂತೆ ನೋಟಿಸ್‌ ಬೋರ್ಡ್‌ನಲ್ಲಿ ಶಾಖೆ ವ್ಯವಸ್ಥಾಪಕರು ಮನವಿ ಮಾಡಿಕೊಂಡಿದ್ದಾರೆ..

corona positive of bank employee
ಬ್ಯಾಂಕ್​ ಸಿಬ್ಬಂದಿಗೂ ಬಂತು ಕೊರೊನಾ

By

Published : Jul 5, 2020, 7:55 PM IST

ಕಲಬುರ್ಗಿ :ಜಿಲ್ಲೆಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸಿಬ್ಬಂದಿವೊಬ್ಬರಿಗೆ ಕೊರೊನಾ ಸೋಂಕು ತಗುಲುವ ಮೂಲಕ ಬ್ಯಾಂಕ್​ಗೂ ಕೊರೊನಾ ಕಾಲಿಟ್ಟಂತೆ ಆಯ್ತು.

ಬ್ಯಾಂಕ್​ ಸಿಬ್ಬಂದಿಗೂ ಬಂತು ಕೊರೊನಾ

ನಗರದ ಸಂಗಮೇಶ್ವರ ಕಾಲೋನಿ ಎಸ್​​ಬಿಐ ಶಾಖೆಯ ಸಿಬ್ಬಂದಿಗೆ ಸೋಂಕು ತಗುಲಿದೆ. ಸೊಂಕು ಕಾಣಿಸಿರುವ ಕಾರಣ ಶಾಖೆಯನ್ನು ಬಂದ್ ಮಾಡಲಾಗಿದೆ. ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಂಡಿದ್ದರೂ ಸಹ ಸಿಬ್ಬಂದಿಗೆ ಮಹಾಮಾರಿ ಹರಡಿದೆ. ಆದರಿಂದ ಬೇರೆ ಶಾಖೆಗಳಲ್ಲಿ ವ್ಯವಹರಿಸುವಂತೆ ನೋಟಿಸ್‌ ಬೋರ್ಡ್‌ನಲ್ಲಿ ಶಾಖೆ ವ್ಯವಸ್ಥಾಪಕರು ಮನವಿ ಮಾಡಿಕೊಂಡಿದ್ದಾರೆ.

ಬ್ಯಾಂಕ್​ ಸಿಬ್ಬಂದಿಗೂ ಬಂತು ಕೊರೊನಾ

ಮುಂದಿನ ಆದೇಶದವರೆಗೂ ಶಾಖೆ ರೀ ಒಪನ್ ಮಾಡಲಾಗದು. ಅಲ್ಲಿಯವರೆಗೂ ಇಲ್ಲಿನ ಗ್ರಾಹಕರು ಬೇರೆ ಶಾಖೆಯಲ್ಲಿ ವ್ಯವಹಾರಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದು ನೋಟಿಸ್ ಮೂಲಕ ತಿಳಿಸಿದ್ದಾರೆ.

ABOUT THE AUTHOR

...view details