ಕಲಬುರಗಿ:ಜಿಲ್ಲೆಯಲ್ಲಿಂದು 229 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 3,370ಕ್ಕೆ ಏರಿಕೆಯಾಗಿದೆ.
ಕಲಬುರಗಿ ಜಿಲ್ಲೆಯಲ್ಲಿಂದು 229 ಮಂದಿಗೆ ಕೊರೊನಾ,14 ಮಂದಿ ಗುಣಮುಖ
ಕಲಬುರಗಿ ಜಿಲ್ಲೆಯಲ್ಲಿಂದು 229 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, 14 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.
ಕಲಬುರಗಿ ಜಿಲ್ಲೆಯಲ್ಲಿಂದು 229 ಮಂದಿಗೆ ಕೊರೊನಾ..14 ಜನರು ಗುಣಮುಖ
ಸೋಂಕಿತರ ಪೈಕಿ ಬಹುತೇಕವು ಎಲ್ಐಎಲ್ ಹಾಗೂ ಎಸ್ಎಆರ್ಐ ಪ್ರಕರಣಗಳಾಗಿದ್ದು, ಸಮುದಾಯ ಮಟ್ಟದಲ್ಲಿ ಕೊರೊನಾ ಹರಡುತ್ತಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. ಅಲ್ಲದೆ, ಇಂದು 14 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.
ಒಟ್ಟು 3,370 ಸೋಂಕಿತರ ಪೈಕಿ, 1,895 ಮಂದಿ ಗುಣಮುಖರಾಗಿದ್ದಾರೆ. ಈವರೆಗೆ 49 ಮಂದಿ ಕೊರೊನಾಕ್ಕೆ ಬಲಿಯಾಗಿದ್ದು, 1,426 ಪ್ರಕರಣಗಳು ಸಕ್ರಿಯವಾಗಿವೆ.