ಕಲಬುರಗಿ: ದೆಹಲಿಯ ನಿಜಾಮುದ್ದೀನ್‍ನಲ್ಲಿ ಜರುಗಿದ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿ ಜಿಲ್ಲೆಗೆ ಮರಳಿದ ಎಲ್ಲಾ 26 ಜನರಿಗೆ ಕೊರೊನಾ ಸೋಂಕು ತಗುಲಿಲ್ಲ ಎಂದು ಜಿಲ್ಲಾಧಿಕಾರಿ ಶರತ್.ಬಿ ತಿಳಿಸಿದ್ದಾರೆ.
ಗಂಟಲು ದ್ರವ ಪರೀಕ್ಷೆಗೊಳಗಾದ 26 ಜನರಿಗೆ ಕೊರೊನಾ ಭಯವಿಲ್ಲ - 26 ಜನರ ಕೊರೊನಾ ಪರೀಕ್ಷೆಯ ವರದಿ ನೆಗೆಟಿವ್
ಕಲಬುರಗಿಯ 26 ಜನರಿಗೆ ಕೊರೊನಾ ಸೋಂಕು ಇಲ್ಲ ಎಂದು ವೈದ್ಯಕೀಯ ವರದಿಯಿಂದ ದೃಢಪಟ್ಟಿದೆ.
![ಗಂಟಲು ದ್ರವ ಪರೀಕ್ಷೆಗೊಳಗಾದ 26 ಜನರಿಗೆ ಕೊರೊನಾ ಭಯವಿಲ್ಲ Coronal infection test report](https://etvbharatimages.akamaized.net/etvbharat/prod-images/768-512-6653760-734-6653760-1585969455680.jpg)
ಕೊರೊನಾ ಸೋಂಕು ಪರೀಕ್ಷೆಯ ವರದಿ ನೆಗೆಟಿವ್
ದೆಹಲಿಯ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿ ಜಿಲ್ಲೆಗೆ ಮರಳಿದ ಈ ಜನರ ಜನರ ಗಂಟಲು ದ್ರವ ಪಡೆದು ಕೋವಿಡ್-19 ಪರೀಕ್ಷೆಗೆ ಲ್ಯಾಬ್‌ಗೆ ಕಳುಹಿಸಲಾಗಿತ್ತು.