ಕರ್ನಾಟಕ

karnataka

ETV Bharat / state

ಕೊರೊನಾ: ಆಳಂದ ಪಟ್ಟಣದ ಮಾರುಕಟ್ಟೆ ಆವರಣದಲ್ಲಿ ಹೋಮ-ಹವನ - ಆಳಂದ ಪಟ್ಟಣದ ಮಾರುಕಟ್ಟೆ

ಕೊರೊನಾ ನಿಯಂತ್ರಣಕ್ಕೆ ಬರಲಿ ಎಂದು ಆಳಂದ ಪಟ್ಟಣದ ಮಾರುಕಟ್ಟೆ ಆವರಣದಲ್ಲಿ ಆರ್ಯ ಸಮಾಜದ ವತಿಯಿಂದ ಹೋಮ-ಹವನ ನಡೆಸಲಾಯಿತು.

Alanda town market
ಹೋಮ-ಹವನ

By

Published : Mar 19, 2020, 11:28 PM IST

ಕಲಬುರಗಿ:ಕೊರೊನಾ ವೈರಸ್ ಹರಡದಿರಲಿ ಎಂದು ಆಳಂದ ಪಟ್ಟಣದ ಮಾರುಕಟ್ಟೆ ಆವರಣದಲ್ಲಿ ಹೋಮ-ಹವನ ನಡೆಸಲಾಯಿತು.

ಕೊರೊನಾ ಬಾರದಿರಲಿ ಎಂದು ಹೋಮ-ಹವನ

ಆಳಂದ ಪಟ್ಟಣದ ಮಾರುಕಟ್ಟೆಯಲ್ಲಿ ಆರ್ಯ ಸಮಾಜದಿಂದ ಹೋಮ-ಹವನ ನಡೆಸಲಾಯಿತು. ಕೊರೊನಾ ಭೀತಿ‌ ಹಿನ್ನೆಲೆ ಜಿಲ್ಲಾದ್ಯಂತ ವಾರದ ಸಂತೆ ಹಾಗೂ ಮಾರುಕಟ್ಟೆಯನ್ನು ಬಂದ್ ಮಾಡುವಂತೆ ಜಿಲ್ಲಾಡಳಿತ ಆದೇಶ ಹೊರಡಿಸಿದೆ.

ಜಿಲ್ಲಾಡಳಿತದ ಆದೇಶದ ಮೇರೆಗೆ ಆಳಂದ ಪಟ್ಟಣದಲ್ಲಿ ಸಂತೆ, ಹಾಗೂ ಮಾರುಕಟ್ಟೆ ‌ಬಂದ್ ಮಾಡಿದ್ದಾರೆ. ಮಾರುಕಟ್ಟೆ ಖಾಲಿ ಜಾಗದಲ್ಲೇ ಕೊರೊನಾ ನಿಯಂತ್ರಣಕ್ಕೆ ಬರಲಿ ಎಂದು ಹೋಮ-ಹವನ ಮಾಡಲಾಗಿದೆ.

ABOUT THE AUTHOR

...view details