ಕಲಬುರಗಿ: ತಾಯಿಯೊಂದಿಗೆ ಹೊಲಕ್ಕೆ ಹೋಗಿದ್ದ ಐದು ವರ್ಷದ ಮಗು ಹಾವು ಕಚ್ಚಿ ಮೃತಪಟ್ಟಿರುವ ಘಟನೆ ಚಿತ್ತಾಪುರ ತಾಲೂಕಿನ ಲಾಡ್ಲಾಪುರ ಗ್ರಾಮದಲ್ಲಿ ನಡೆದಿದೆ.
ಕಲಬುರಗಿಯಲ್ಲಿ ಹಾವು ಕಚ್ಚಿ ಮಗು ಸಾವು - Ladlapur of Chittapur Taluk
ಹಾವು ಕಚ್ಚಿ ಮಗು ಮೃತಪಟ್ಟಿರುವ ಘಟನೆ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಲಾಡ್ಲಾಪುರ ಗ್ರಾಮದಲ್ಲಿ ನಡೆದಿದೆ.
![ಕಲಬುರಗಿಯಲ್ಲಿ ಹಾವು ಕಚ್ಚಿ ಮಗು ಸಾವು Child death](https://etvbharatimages.akamaized.net/etvbharat/prod-images/768-512-10669190-thumbnail-3x2-vish.jpg)
ಕಲಬುರಗಿಯಲ್ಲಿ ಹಾವು ಕಚ್ಚಿ ಮಗು ಸಾವು
ಅಶ್ವಿತ್ ದಂಡೋತಿ ಮೃತ ಬಾಲಕ. ತಾಯಿಯೊಂದಿಗೆ ಹೊಲಕ್ಕೆ ಹೋಗಿ ಮರಳುವಾಗ ಮಾರ್ಗ ಮಧ್ಯೆ ಹಾವು ಕಡಿದಿದೆ. ಮನೆಗೆ ಮರಳುವಷ್ಟರಲ್ಲಿ ಮಗು ಮೃತಪಟ್ಟಿದೆ.
ಕಣ್ಮುಂದೆ ಮಗು ಸಾಯುವದನ್ನು ಕಂಡ ಪೋಷಕರ ಅಕ್ರಂದನ ಮುಗಿಲು ಮುಟ್ಟಿತ್ತು.